ಚಿಕ್ಕಬಳ್ಳಾಪುರ : ನಿನ್ನೆ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡುತ್ತಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಶುರುವಾಗಿದೆ ಚಿಕ್ಕಬಳ್ಳಾಪುರ ಜಿಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಪಂಗಿಗೆ ಟಿಕೆಟ್ ನೀಡಲ್ಲ ಎಂದು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಎಐಸಿಸಿ ರಾಜ್ಯ ವಿಧಾನಸಭಾ  ಚುನಾವಣೆಯ ಅಭ್ಯಥರ್ಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದಂತೆ ಬಾಗೇಪಲ್ಲಿ  ಕ್ಷೇತ್ರದಲ್ಲಿ ಭಿನ್ನಮತದ ಸ್ಟೋಟಗೊಂಡಿದೆ. ಮೂಲ ಕಾಂಗ್ರೆಸಿಗರಾದ ಸಂಪಂಗಿಯವರನ್ನು ಪಕ್ಷ ಕಡೆಗಣಿಸಿದ ಎಂದು ಅವರು ಬೆಂಬಲಿಗರು ಚಿಕ್ಕಬಳ್ಳಾಪುರದಲ್ಲಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ರು.   ಸಂಸದ ವೀರಪ್ಪಮೋಯ್ಲಿಗೆ ರಾಜಕೀಯವಾಗಿ ಪುನರ್  ಜನ್ಮ  ನೀಡಿದ ಕ್ಷೇತ್ರಕ್ಕೆ ಮೋಸ ಮಾಡಿದ್ದಾರೆಎಂದು ಆಕ್ರೋಶ ವ್ಯಕ್ತ ಪಡಿಸಿದ್ರು.

ಇನ್ನು  ಮಾಜಿ ಶಾಸಕ  ಸಂಪಂಗಿ ಮಾದ್ಯಮಗಳಿಗೆ ಪ್ರತಿಕ್ರಯಿಸಿ ಸಂಸದ ವೀರಪ್ಪಮೋಯ್ಲಿ ವಿರುದ್ದ ಕಿಡಿ ಕಾರಿದ್ರು.  ಟಿಕೆಟ್ ನೀಡುವುದರಲ್ಲಿ ಸಂದಸರ ಪಾತ್ರ ಮುಖ್ಯ ವಾಗಿರುತ್ತೆ ಆದರೆ  ವೀರಪ್ಪ ಮೋಯ್ಲಿ ನನಗೆ ಮೋಸ ಮಾಡಿಉದ್ರು ಎಂದ್ರು ಆಕ್ರೋಸ ಭರಿತರಾದ್ರು ಇನ್ನು ಕ್ಷೇತ್ರದಲ್ಲಿ ಸಹ ಮೂಲ ಕಾಂಗ್ರೆಸ್ಸಿಗರನ್ನು  ಕಡೆಗಣಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ  ನೈತಿಕತೆ ಇದ್ರೆ ನನಗೆ ಈಗಲಾದ್ರು  ಭಿಪಾರ್ಮ್ ನಿಡಲಿ ಎಂದ್ರು.  ಕ್ಷೇತ್ರದಲ್ಲಿ  ಸುಬ್ಬಾರೆಡ್ಡಿ  ತೋಗಲಕ್ ರಾಜಕೀಯ  ಮಾಡುತ್ತಿದ್ದಾರೆಎಂದು ಆಗ್ರಹಿಸಿದ್ರು.

ಬೆಂಬಲಿಗರ ಆಶಯದಂತೆ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಲು ಸಿದ್ದವಾಗಿನೆಂದ  ಮಾಜಿ ಶಾಸಕ ಮುಂಬರುವ ದಿನಗಳ ಗಲ್ಲಿ ಕಾಂಗೆಸ್ ಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ರು. ಒಟ್ಟಿನಲ್ಲಿ  ಕಾಂಗ್ರೆಸ್ ಟಿಕೆಟ್ ನಿಂದ ಸೃಷ್ಟಿಯಾದ ಈ ಗೊಂದಲ ಯಾವ ಹಂತಕ್ಕೆ ಹೋಗುತ್ತೆ ಅನ್ನೋದನ್ನ ಕಾದು  ನೋಡ ಬೇಕಿದೆ.

ವರದಿ: ಪ್ರಶಾಂತ್, ಚಿಕ್ಕಬಳ್ಳಾಪುರ

Please follow and like us:
0
http://bp9news.com/wp-content/uploads/2018/04/congress-BP9-News-Web-Portal.jpeghttp://bp9news.com/wp-content/uploads/2018/04/congress-BP9-News-Web-Portal-150x150.jpegBP9 Bureauಚಿಕ್ಕಬಳ್ಳಾಪುರರಾಜಕೀಯಚಿಕ್ಕಬಳ್ಳಾಪುರ : ನಿನ್ನೆ ಕಾಂಗ್ರೆಸ್ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡುತ್ತಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಶುರುವಾಗಿದೆ ಚಿಕ್ಕಬಳ್ಳಾಪುರ ಜಿಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂಪಂಗಿಗೆ ಟಿಕೆಟ್ ನೀಡಲ್ಲ ಎಂದು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಎಐಸಿಸಿ ರಾಜ್ಯ ವಿಧಾನಸಭಾ  ಚುನಾವಣೆಯ ಅಭ್ಯಥರ್ಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದಂತೆ ಬಾಗೇಪಲ್ಲಿ  ಕ್ಷೇತ್ರದಲ್ಲಿ ಭಿನ್ನಮತದ ಸ್ಟೋಟಗೊಂಡಿದೆ. ಮೂಲ ಕಾಂಗ್ರೆಸಿಗರಾದ ಸಂಪಂಗಿಯವರನ್ನು ಪಕ್ಷ ಕಡೆಗಣಿಸಿದ ಎಂದು ಅವರು...Kannada News Portal