ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸುಬ್ಬಾರೆಡ್ಡಿಯ ಭಾವಮೈದನ ಅಸಲಿ ಬಣ್ಣ ಬಯಲಾಗುತ್ತಿದೆ. ಮೊನ್ನೆಯಷ್ಟೆ ಗುತ್ತಿಗೆದಾರ  ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿಯ ಅಡಿಯೋ  ವೈರಲ್ ಅಗಿದ್ರೆ, ಈಗ ಮತ್ತೊಂದು ವಿವಾದದಲ್ಲಿ ಸುಬ್ಬಾರೆಡ್ಡಿ‌‌ಯ ಭಾವಮೈದ ಅಮರನಾಥರೆಡ್ಡಿ ಸಿಲುಕಿದ್ದಾರೆ.

ಸೊಮೇನಹಳ್ಳಿ ಹೋಬಳಿ ಪ್ರಭಾವಿ, ಕುರುಬ ಸಮುದಾಯದ ಮುಖಂಡ ಹಾಗೂ ಗುತ್ತಿಗೆದಾರರ  ಕಾರಕೂರಪ್ಪ ವಿಚಾರದಲ್ಲಿ ಈಗ ಶಾಸಕ‌ ಸುಬ್ಬಾರೆಡ್ಡಿ ಭಾವಮೈದ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಜೆಡಿಎಸ್ ನಿಂದ ಮರಳಿ ಕಾಂಗ್ರೆಸ್ ಪಕ್ಷ ಸೇರುವಂತೆ ಶಾಸಕ‌ ಸುಬ್ಬಾರೆಡ್ಡಿ ಭಾವಮೈದ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದು ಕಾರಕೂರಪ್ಪ ಆರೊಪಿಸಿದ್ದಾರೆ.

ಜಾಲತಾಣಗಳಲ್ಲಿ ಕಾರಕೂರಪ್ಪ ಕಾಂಗ್ರೆಸ್ ಸೇರ್ಪಡೆ  ಎಂಬ ಸುದ್ದಿ ಹರಡುತ್ತಿದಂತೆ ಕಾರಕೂರಪ್ಪನವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ  ಹಾಲಿ ಶಾಸಕರ ಭಾವಮೈದ ಅಮರನಾಥರೆಡ್ಡಿ‌‌ ರವರು ಮಾಡಿದ ಬ್ಲಾಕ್ ಮೇಲ್ ರಾಜಕಾರಣವನ್ನು ಬಯಲುಮಾಡಿದ್ದಾರೆ. ‌ಹಾಗೂ ಶಾಸಕನ ಭಾವಮೈದನ ಲಂಚತನವನ್ನು ಸಹ ಹೊರಹಾಕಿದ್ದಾರೆ.

 

ಅಮರನಾಥರೆಡ್ಡಿ
Please follow and like us:
0
http://bp9news.com/wp-content/uploads/2018/04/Karkurappa-viral-audieo-BP9-News-Web-Portal-1024x576.jpeghttp://bp9news.com/wp-content/uploads/2018/04/Karkurappa-viral-audieo-BP9-News-Web-Portal-150x150.jpegBP9 Bureauಚಿಕ್ಕಬಳ್ಳಾಪುರಪ್ರಮುಖಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಸುಬ್ಬಾರೆಡ್ಡಿಯ ಭಾವಮೈದನ ಅಸಲಿ ಬಣ್ಣ ಬಯಲಾಗುತ್ತಿದೆ. ಮೊನ್ನೆಯಷ್ಟೆ ಗುತ್ತಿಗೆದಾರ  ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿಯ ಅಡಿಯೋ  ವೈರಲ್ ಅಗಿದ್ರೆ, ಈಗ ಮತ್ತೊಂದು ವಿವಾದದಲ್ಲಿ ಸುಬ್ಬಾರೆಡ್ಡಿ‌‌ಯ ಭಾವಮೈದ ಅಮರನಾಥರೆಡ್ಡಿ ಸಿಲುಕಿದ್ದಾರೆ. ಸೊಮೇನಹಳ್ಳಿ ಹೋಬಳಿ ಪ್ರಭಾವಿ, ಕುರುಬ ಸಮುದಾಯದ ಮುಖಂಡ ಹಾಗೂ ಗುತ್ತಿಗೆದಾರರ  ಕಾರಕೂರಪ್ಪ ವಿಚಾರದಲ್ಲಿ ಈಗ ಶಾಸಕ‌ ಸುಬ್ಬಾರೆಡ್ಡಿ ಭಾವಮೈದ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಜೆಡಿಎಸ್ ನಿಂದ ಮರಳಿ ಕಾಂಗ್ರೆಸ್ ಪಕ್ಷ ಸೇರುವಂತೆ ಶಾಸಕ‌...Kannada News Portal