ಚಿಕ್ಕಬಳ್ಳಾಪುರ : ಗುಡಿಬಂಡೆ  ಪೊಲೀಸ್ ಠಾಣೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿರುವ ಆರಕ್ಷಕ ವೃತ್ತ ನಿರೀಕ್ಷಕ ವಿ.ಮುನಿರೆಡ್ಡಿ ರವರು BP9 NEWS ಜೊತೆ ಮಾತನಾಡಿದರು.    ಗುಡಿಬಂಡೆ ಪೊಲೀಸ್ ಠಾಣೆ  ಸರಹದ್ದಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಾರ್ವಜನಿಕರಿಗೆ, ಆಂಬ್ಯುಲೆನ್ಸ್​ ಸಂಚಾರಕ್ಕೆ ತೊಂದರೆಯಾಗದಂತೆ ಆಯಾಯ ಗಣೇಶ ಆಚರಣಾ ಸಮಿತಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

ಯಾವುದೇ ಕಾರಣಕ್ಕೂ ಡಿ.ಜೆ.ಧ್ವನಿವರ್ಧಕ ಬಳಸ ದಂತೆ ಗಮನ ಹರಿಸಬೇಕು.  ಆಯಾಯ ಗ್ರಾಮ ಪಂಚಾಯಿತಿಗಳಿಂದ ಗಣೇಶ ಪ್ರತಿಷ್ಠಾಪನೆ ಸ್ಧಳ ಸೇರಿದಂತೆ ಅನುಮತಿ ಪಡೆದುಕೊಳ್ಳಬೇಕು. ಪಂಚಾಯಿತಿ ಸರಹದ್ದಿನಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ನಂತರ ಒಟ್ಟಾಗಿ ಹಗಲು ವೇಳೆ ವಿಸರ್ಜನೆ ಮಾಡುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.   ಯಾವುದೇ ಗಲಭೆ ಘರ್ಷಣೆಗಳಿಗೆ ಆಸ್ಪದ ನೀಡಬಾರದು. ಕಾನೂನು ಕ್ರಮಗಳನ್ನು ಪಾಲಿಸದಿದ್ದರೆ ಆಯಾ ಗಣೇಶ ಆಚರಣೆ ಸಮಿತಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ವರದಿ : ಪ್ರಶಾಂತ್, ಚಿಕ್ಕಬಳ್ಳಾಪುರ      

Please follow and like us:
0
http://bp9news.com/wp-content/uploads/2018/09/WhatsApp-Image-2018-09-11-at-6.01.51-PM.jpeghttp://bp9news.com/wp-content/uploads/2018/09/WhatsApp-Image-2018-09-11-at-6.01.51-PM-150x150.jpegBP9 Bureauಪ್ರಮುಖಬಳ್ಳಾರಿಚಿಕ್ಕಬಳ್ಳಾಪುರ : ಗುಡಿಬಂಡೆ  ಪೊಲೀಸ್ ಠಾಣೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿರುವ ಆರಕ್ಷಕ ವೃತ್ತ ನಿರೀಕ್ಷಕ ವಿ.ಮುನಿರೆಡ್ಡಿ ರವರು BP9 NEWS ಜೊತೆ ಮಾತನಾಡಿದರು.    ಗುಡಿಬಂಡೆ ಪೊಲೀಸ್ ಠಾಣೆ  ಸರಹದ್ದಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಾರ್ವಜನಿಕರಿಗೆ, ಆಂಬ್ಯುಲೆನ್ಸ್​ ಸಂಚಾರಕ್ಕೆ ತೊಂದರೆಯಾಗದಂತೆ ಆಯಾಯ ಗಣೇಶ ಆಚರಣಾ ಸಮಿತಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದರು. var domain = (window.location != window.parent.location)? document.referrer : document.location.href; if(domain==''){domain = (window.location...Kannada News Portal