ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕಿನ ಎಸಗಲಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಟರ್​ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಬಾಲಯ್ಯ ಮತ್ತು ಅಶ್ವತಮ್ಮ ಸ್ಥಳದಲ್ಲೆ ಸಾವುನಪ್ಪಿರುವುದು ತಿಳಿದುಬಂದಿದ್ದು ಇನ್ನು ೧೫ ಕ್ಕೂ ಹೆಚ್ಚು ಮಂದಿಗೆ ಗಂಭಿರ ಗಾಯಗಳಾಗಿವೆ. ಬಟ್ಲಹಳ್ಳಿ ಯಿಂದ ಚಿಂತಾಮಣಿ ಕಡೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

ಅಪಘತಾದ ಹಿನ್ನಲೆ : ಕ್ಯಾರೆಟ್ ಕೀಳಲು ಹೋಗಿದ್ದ ಕೂಲಿ ಕಾರ್ಮಿಕರು ಬರುವ ದಾರಿಯಲ್ಲಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದ್ದು ಸದ್ಯ ಗಾಯಳುಗಳನ್ನು ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.

Please follow and like us:
0
http://bp9news.com/wp-content/uploads/2018/11/WhatsApp-Image-2018-11-07-at-2.36.16-PM-1024x768.jpeghttp://bp9news.com/wp-content/uploads/2018/11/WhatsApp-Image-2018-11-07-at-2.36.16-PM-150x150.jpegBP9 Bureauಚಿಕ್ಕಬಳ್ಳಾಪುರಪ್ರಮುಖಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ ತಾಲೂಕಿನ ಎಸಗಲಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕ್ಯಾಂಟರ್​ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಬಾಲಯ್ಯ ಮತ್ತು ಅಶ್ವತಮ್ಮ ಸ್ಥಳದಲ್ಲೆ ಸಾವುನಪ್ಪಿರುವುದು ತಿಳಿದುಬಂದಿದ್ದು ಇನ್ನು ೧೫ ಕ್ಕೂ ಹೆಚ್ಚು ಮಂದಿಗೆ ಗಂಭಿರ ಗಾಯಗಳಾಗಿವೆ. ಬಟ್ಲಹಳ್ಳಿ ಯಿಂದ ಚಿಂತಾಮಣಿ ಕಡೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. var domain = (window.location !=...Kannada News Portal