ಚಿಕ್ಕಬಳ್ಳಾಪುರ : ಕಾಲೇಜಿಗೆಂದು  ತೆರಳಿದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಶ್ರೀನಿವಾಸ ಸಾಗರದಲ್ಲಿ ನಡೆದಿದೆ. ದಿವ್ಯ(16) ಎಂಬ ವಿದ್ಯಾರ್ಥಿನಿಯು ಗೌರಿಬಿದನೂರು ತಾಲ್ಲೂಕಿನ ಬಿಕ್ಕಲಹಳ್ಳಿ ಗ್ರಾಮದಿಂದ ಮಂಚೇನಹಳ್ಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದಾರೆ.  ಆದರೆ ಆ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ಇನ್ನುಕೆರೆಯ ಬಳಿಯೇ  ಶಾಲಾ ಬ್ಯಾಗ್ ಹಾಗೂ ಶೂ ಪತ್ತೆಯಾಗಿದೆ. ಸದ್ಯ ಚಿಕ್ಕಬಳ್ಳಾಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:
0
http://bp9news.com/wp-content/uploads/2018/11/chikkaballapura-1-1024x768.jpghttp://bp9news.com/wp-content/uploads/2018/11/chikkaballapura-1-e1541592602371-150x150.jpgBP9 Bureauಚಿಕ್ಕಮಗಳೂರುಪ್ರಮುಖಚಿಕ್ಕಬಳ್ಳಾಪುರ : ಕಾಲೇಜಿಗೆಂದು  ತೆರಳಿದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಶ್ರೀನಿವಾಸ ಸಾಗರದಲ್ಲಿ ನಡೆದಿದೆ. ದಿವ್ಯ(16) ಎಂಬ ವಿದ್ಯಾರ್ಥಿನಿಯು ಗೌರಿಬಿದನೂರು ತಾಲ್ಲೂಕಿನ ಬಿಕ್ಕಲಹಳ್ಳಿ ಗ್ರಾಮದಿಂದ ಮಂಚೇನಹಳ್ಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ್ದಾರೆ.  ಆದರೆ ಆ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal