ಖಾನಾಪುರ: ಖಾನಾಪುರ ಜೆಡಿಎಸ್ ಅಭ್ಯರ್ಥಿ ನಾಸೀರ ಅಣ್ಣಾ ಬಾಗವಾನ ಅವರ ಪ್ರಚಾರದಲ್ಲಿ ಸೇರಿದ ಜನಸ್ತೋಮ ನೋಡಿದರೇ ಕೈ , ಕಮಲ ಮತ್ತು ಎಮ್.ಇ.ಎಸ್ ಅಭ್ಯರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.

ತಾಲೂಕಿನ ನಂದಗಡ, ಲೋಂಡಾ, ಮಾಡಿಗುಂಜಿ ಮತ್ತು ಕಮತಗಾ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ನಾಸೀರ ಅಣ್ಣಾ ಬಾಗವಾನ ಹಾಗೂ ಅವರ ಬೆಂಬಲಿಗರು ಸೋಮವಾರದಂದು ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು.

ಈ ಮತ ಪ್ರಚಾರದಲ್ಲಿ ನಾಸೀರ ಅಣ್ಣಾ ಬಾಗವಾನ ಅವರ ಅಭಿಮಾನಕ್ಕಾಗಿ ಸುಮಾರು 2 ರಿಂದ 3 ಸಾವಿರ ಜನರು ಸೇರಿದ್ದು ಸದ್ಯ ಬಾರಿ ಸದ್ದು ಮಾಡಿದ್ದು, ಬಿರುಸಿನ ಮತಯಾಚನೆ ಸಂದರ್ಭದಲ್ಲಿ ರಫೀಕ ಖಾನಾಪುರ, ಪ್ರಕಾಶ ಪಾಟೀಲ, ಸಿ.ಬಿ.ಅಂಬೋಜಿ ,ರಿಯಾಜ ಪಟೇಲ, ಅಲಿಂ ನಾಯಕ, ರೇವಣಸಿದ್ದಯ್ಯಾ ಹಿರೇಮಠ, ರಫೀಕ ವಾರಿಮನಿ ಇಬ್ರಾಹಿಂ ಪಠಾಣ, ಶಂಕರ ಸೊನೊಳ್ಳಿ, ಸಲೀಂ ಪಟೇಲ, ಶ್ರೀಕಾಂತ ಬಲ್ಲಾಳ, ಪ್ರಕಾಶ ಬೈಲೂರಕರ, ನಿರುಪಾದಿ ಕಾಂಬ್ಳೆ, ಅಲ್ತಾಫ ಖಾನಾಪುರಿ, ಮಡ್ಡಿಮನಿ ಅಣ್ಣಾ, ದುದಪ್ಪಾ ಸುತಾರ, ಮೋಹನ ಕುಂಬಾರ್ಡಾ, ಲಾಯಕಲಿ ಬಿಚ್ಚುನ್ನವರ,ಮನಸೂರ ತಹಶಿಲ್ದಾರ, ಮಕಬೂಲ ಮುಜಾವರ, ಸುಭಾನಿ ಯಳ್ಳೂರ, ಸಜ್ಜುಖಾನ ಪಠಾಣ, ಪ್ರಕಾಶ ಮಾದರ, ಬರಮಾನಿ ಹತ್ತರವಾಡ, ಜಯಶ್ರೀ ಸೂರ್ಯವಂಶಿ, ಅಶ್ವಿಣಿ ನಿಲಾಕರಿ ಹಾಗೂ ಜೆಡಿಎಸ್ ಪಕ್ಷದ ಸಾವಿರಾರು ಕಾರ್ಯಕರ್ತರು ಹಾಜರಿದ್ದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-08-at-1.09.09-PM-1024x498.jpeghttp://bp9news.com/wp-content/uploads/2018/05/WhatsApp-Image-2018-05-08-at-1.09.09-PM-150x150.jpegPolitical Bureauಪ್ರಮುಖಬೆಳಗಾವಿರಾಜಕೀಯCongratulations to hand,lotus and MEP candidates: Khanapur JDS candidate fierce campaign !!!ಖಾನಾಪುರ: ಖಾನಾಪುರ ಜೆಡಿಎಸ್ ಅಭ್ಯರ್ಥಿ ನಾಸೀರ ಅಣ್ಣಾ ಬಾಗವಾನ ಅವರ ಪ್ರಚಾರದಲ್ಲಿ ಸೇರಿದ ಜನಸ್ತೋಮ ನೋಡಿದರೇ ಕೈ , ಕಮಲ ಮತ್ತು ಎಮ್.ಇ.ಎಸ್ ಅಭ್ಯರ್ಥಿಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ತಾಲೂಕಿನ ನಂದಗಡ, ಲೋಂಡಾ, ಮಾಡಿಗುಂಜಿ ಮತ್ತು ಕಮತಗಾ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ನಾಸೀರ ಅಣ್ಣಾ ಬಾಗವಾನ ಹಾಗೂ ಅವರ ಬೆಂಬಲಿಗರು ಸೋಮವಾರದಂದು ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಂಡರು. ಈ ಮತ ಪ್ರಚಾರದಲ್ಲಿ ನಾಸೀರ ಅಣ್ಣಾ ಬಾಗವಾನ ಅವರ ಅಭಿಮಾನಕ್ಕಾಗಿ...Kannada News Portal