ಬೆಂಗಳೂರು : ಮೈಸೂರು – ಕೊಡುಗು ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಂತರಾಷ್ಟ್ರೀಯ ಯೋಗದಿನದಂದೇ  ಯೋಗ ಯೋಗ ಎಂಬತೆ ಸಂಸದರ ಜನನದಿನವಾಗಿದ್ದು, ಶ್ರೀಯುತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆ ಮೂಲಕ ಶುಭಾಷಯ ತಿಳಿಸಿದ್ದಾರೆ.

ಇನ್ನು ಬಿಎಸ್ವೈ ತಮ್ಮ ಟ್ವಟರ್​ನಲ್ಲಿ ಖ್ಯಾತ ಅಂಕಣಕಾರ ಹಾಗೂ ಮೈಸೂರು-ಕೊಡಗು ಸಂಸದ ಶ್ರೀ ಪ್ರತಾಪ್ ಸಿಂಹರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪ್ರಿಯ ಯುವನಾಯಕರಾಗಿ ಹಾಗೂ ಅಪ್ಪಟ ರಾಷ್ಟ್ರೀಯವಾದಿಯಾಗಿ ರಾಜಕೀಯದಲ್ಲಿ ಸಕ್ರಿಯರಾಗಿರುವ ಸಂಸದ ಪ್ರತಾಪ ಸಿಂಹರವರು ಜೀವನದುದ್ದಕ್ಕೂ ಸಂತೋಷದಿಂದ ಬಾಳಲಿ, ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಅವರದ್ದಾಗಲಿ ಎಂದು ಹಾರೈಸುತ್ತೇನೆ ಎಂದು ಶುಭಾಷಯಗಳನ್ನು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/BSy-pratap-simha-1.jpghttp://bp9news.com/wp-content/uploads/2018/06/BSy-pratap-simha-1-150x150.jpgPolitical Bureauಪ್ರಮುಖರಾಜಕೀಯCongratulations to MP Pratap Singh's Birthday Celebration: BSYಬೆಂಗಳೂರು : ಮೈಸೂರು - ಕೊಡುಗು ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಂತರಾಷ್ಟ್ರೀಯ ಯೋಗದಿನದಂದೇ  ಯೋಗ ಯೋಗ ಎಂಬತೆ ಸಂಸದರ ಜನನದಿನವಾಗಿದ್ದು, ಶ್ರೀಯುತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆ ಮೂಲಕ ಶುಭಾಷಯ ತಿಳಿಸಿದ್ದಾರೆ. ಇನ್ನು ಬಿಎಸ್ವೈ ತಮ್ಮ ಟ್ವಟರ್​ನಲ್ಲಿ ಖ್ಯಾತ ಅಂಕಣಕಾರ ಹಾಗೂ ಮೈಸೂರು-ಕೊಡಗು ಸಂಸದ ಶ್ರೀ ಪ್ರತಾಪ್ ಸಿಂಹರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಜನಪ್ರಿಯ ಯುವನಾಯಕರಾಗಿ ಹಾಗೂ...Kannada News Portal