ಬೆಂಗಳೂರು : ಯಾವುದೇ ಆಕಾಂಕ್ಷೆ ಇಟ್ಟು ಕೊಂಡು ಕಾಂಗ್ರೆಸ್ಗೆ ಸೇರಿಲ್ಲ ಎಂದು ಬೇಳೂರು ಗೋಪಾಲ ಕೃಷ್ಣ ಅವರು ಸಾಗರದಲ್ಲಿ ತಿಳಿಸಿದ್ದಾರೆ.

ಬಿಜೆಪಿಯಿಂದ ಸಾಗರಕ್ಕೆ ಟಿಕೆಟ್ ಮಿಸ್ ಹಾಗಿ ಹರತ್ತಾಳು ಹಾಲಪ್ಪನವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬೇಳೂರು ಗೋಪಾಲ ಕೃಷ್ಣ, ತಮ್ಮ ಸೋದರ ಮಾವ ಕಾಗೋಡು ತಿಮ್ಮಪ್ಪ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಕಾಗೋಡು ತಿಮ್ಮಪ್ಪ ಪರ ಪ್ರಚಾರ ಮಾಡುತ್ತಿದ್ದ ಬೇಳೂರು ಗೋಪಾಲ ಕೃಷ್ಣ ಸುದ್ದಿಗಾರರ ಜೊತೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಕಾಂಗ್ರೆಸ್ಗೆ ಯಾವುದೇ ಆಸೆ ಆಮಿಷಗಳನ್ನು ಇಟ್ಟಿಕೊಂಡು, ಇನ್ನಾವುದೇ ಕಂಡೀಷನ್ ಹಾಕಿ ಕಾಂಗ್ರೆಸ್ಗೆ ಸೇರಿದವನಲ್ಲಾ, ನಾನು ನಮ್ಮ ಮಾವನವರ ಗೆಲುವಿಗಾಗಿ ಶ್ರಮಿಸಲುವ ಸಲುವಾಗಿ ಕೈ ಪಾಳಯಕ್ಕೆ ಸೇರಿರುವುದಾಗಿ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/04/13-belur-g-kt.jpghttp://bp9news.com/wp-content/uploads/2018/04/13-belur-g-kt-150x150.jpgPolitical Bureauಪ್ರಮುಖರಾಜಕೀಯಶಿವಮೊಗ್ಗಬೆಂಗಳೂರು : ಯಾವುದೇ ಆಕಾಂಕ್ಷೆ ಇಟ್ಟು ಕೊಂಡು ಕಾಂಗ್ರೆಸ್ಗೆ ಸೇರಿಲ್ಲ ಎಂದು ಬೇಳೂರು ಗೋಪಾಲ ಕೃಷ್ಣ ಅವರು ಸಾಗರದಲ್ಲಿ ತಿಳಿಸಿದ್ದಾರೆ. ಬಿಜೆಪಿಯಿಂದ ಸಾಗರಕ್ಕೆ ಟಿಕೆಟ್ ಮಿಸ್ ಹಾಗಿ ಹರತ್ತಾಳು ಹಾಲಪ್ಪನವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಬೇಳೂರು ಗೋಪಾಲ ಕೃಷ್ಣ, ತಮ್ಮ ಸೋದರ ಮಾವ ಕಾಗೋಡು ತಿಮ್ಮಪ್ಪ ಅವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಪರ ಪ್ರಚಾರ ಮಾಡುತ್ತಿದ್ದ ಬೇಳೂರು ಗೋಪಾಲ ಕೃಷ್ಣ ಸುದ್ದಿಗಾರರ ಜೊತೆ...Kannada News Portal