ಬೆಂಗಳೂರು: ಜಯನಗರ  ಮತ್ತು  ಆರ್​ಆರ್​ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ ಹಿನ್ನಲೆಯಲ್ಲಿ ಮೈತ್ರಿ ¸ರ್ಕಾರ  ಗಟ್ಟಿಯಾಗಿ ನಡೆಯಲಿದೆ ಎಂಬ ಭಾವನೆ ಬೇರೂರಲು ಸಹಕಾರಿಯಾಗಲಿದೆ.  

 ದೇಶದಲ್ಲಿ ಕಾಂಗ್ರೆಸ್​ ಪರಿಸ್ಥಿತಿ ನೆಟ್ಟಗಿಲ್ಲದಿದ್ದರೂ ಇಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಜೀವದಾನ  ಪಡೆಯುತ್ತಿದೆ ಇಂತಹ ಸನ್ನಿವೇಶದಲ್ಲಿ ಇರುವುದನ್ನು  ಹಾಳು ಮಾಡಿಕೊಳ್ಳುವುದು ಒಳ್ಳೆಯದಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಕಾಂಗ್ರೆಸ್ ನಾಯಕರೊಬ್ಬರು  ಹೇಳಿದ್ದಾರೆ.

 ಕಾಂಗ್ರೆಸ್ ಕಾರ್ಯಕರ್ತರು  ಮತ್ತು ಮುಖಂಡರಲ್ಲಿ ಒಂದು  ರೀತಿಯ ಹುಮ್ಮಸ್ಸಿಗೂ ಇದು ಕಾರಣವಾಗಿ ಎಂದು ಹೇಳಲಾಗಿದೆ. ಆದರೆ ಇದರಲ್ಲಿ ನಮ್ಮ ಪಾತ್ರವೂ ಇದೆ ನಾವು ಸಹಕಾರ ಕೊಡದಿದ್ದರೆ ಕಾಂಗ್ರೆಸ್ ಜಯನಗರದಲ್ಲಿ ಗೆಲ್ಲುತ್ತಿರಲಿಲ್ಲ ಎಂಬ ಭಾವನೆ ಜೆಡಿಎಸ್ ನಾಯಕರಲ್ಲಿ  ಮನೆ ಮಾಡಿದೆ. 

ಇದಲ್ಲದೆ ಇದು ಕಾಂಗ್ರೆಸ್ ಅಧ್ಯಕ್ಷೆ ರಾಹಲ್ ಗಾಂಧಿ ಮತ್ತು ಸಿಎಂ  ಕುಮಾರಸ್ವಾಮಿ ನಡುವಣ ಸಂಬಂಧವನ್ನು ಮತ್ತುಷ್ಟು ಗಟ್ಟಿಯಾಗಿ  ಬೆಸೆಯಲಿರುವುದರಿಂದ ಪರೋಕ್ಷವಾಗಿ  ಇಲ್ಲಿನ ಕಾಂಗ್ರೆಸ್  ಸ್ಥ್ತಳೀಯ ನಾಯಕರ ಮನಸ್ಸಿನಲ್ಲಿ ನಾವು ಇಲ್ಲದ ಸುಖಕ್ಕೆ ಏಕೆ ಕಷ್ಟಪಡಬೇಕು ಎಂಬ  ಭಾವನೆ ಮೊಳೆಯುವಂತೆ ಮಾಡಿದರು ಅಚ್ಚರಿಪಡಬೇಕಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣಕ್ಕು ಕಾರಣವಾಗಲಿದೆ ಎಂದು ಹೇಳಲಾಗಿದೆ.

 

Please follow and like us:
0
http://bp9news.com/wp-content/uploads/2018/06/sowmya-reddy2-1528868825.jpghttp://bp9news.com/wp-content/uploads/2018/06/sowmya-reddy2-1528868825-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು: ಜಯನಗರ  ಮತ್ತು  ಆರ್​ಆರ್​ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ ಹಿನ್ನಲೆಯಲ್ಲಿ ಮೈತ್ರಿ ¸ಸರ್ಕಾರ  ಗಟ್ಟಿಯಾಗಿ ನಡೆಯಲಿದೆ ಎಂಬ ಭಾವನೆ ಬೇರೂರಲು ಸಹಕಾರಿಯಾಗಲಿದೆ.   var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt);  ದೇಶದಲ್ಲಿ ಕಾಂಗ್ರೆಸ್​ ಪರಿಸ್ಥಿತಿ ನೆಟ್ಟಗಿಲ್ಲದಿದ್ದರೂ ಇಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ಜೀವದಾನ  ಪಡೆಯುತ್ತಿದೆ ಇಂತಹ ಸನ್ನಿವೇಶದಲ್ಲಿ ಇರುವುದನ್ನು  ಹಾಳು...Kannada News Portal