ಸಿನಿಮಾ ಟಾಕ್​ :  ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್​ ರವೀಚಂದ್ರನ್​ ಮತ್ತು ಸುಧಾರಾಣಿ ಪಡೆಹುಲಿ ಗ್ಯಾಂಗ್​ಗೆ ಸೇರಿಕೊಂಡಿದ್ದಾರೆ. ಅಂದಹಾಗೆ  ಸ್ಯಾಂಡಲ್​ವುಡ್​ ನಿರ್ಮಾಪಕ  ಕೆ. ಮಂಜು ಪತ್ರ ಶ್ರೇಯಸ್​ ಅಭಿನಯದ  ಪಡ್ಡೆಹುಲಿ  ಚಿತ್ರದಲ್ಲಿ ರವೀಚಂದ್ರನ್​ ಮತ್ತು ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರೇಜಿಸ್ಟಾರ್​ ಅಭಿನಯಿಸುತ್ತಿದ್ದಾರೆ, ಆ ಪಾತ್ರ ಮಾಡುತ್ತಿದ್ದಾರೆ ಅಂದ್ರೆ ಎಲ್ಲೋ ಒಂದ್​ ಕಡೆ ರೊಮ್ಯಾನ್ಸ್ ​ ಇರುತ್ತಿದ್ದ  ಎನ್ನುತ್ತಿದ್ದ ಅ ಭಿಮಾನಿಗಳಿಗೆ  ಸ್ವಲ್ಙ ಬೇಸರವಾಗಬಹುದು. ಇತ್ತೀಚೆಗೆ ಕೆಲ ಥ್ರಿಲ್ಲಿಂಗ್​ ಸಿನಿಮಾಗಳ ಪಾತ್ರದಲ್ಲಿ ಅಭಿನಯಿಸಿ ಅಭಿಮಾನಿಗಳಿಗೆ  ಮತ್ತಷ್ಟು ಹತ್ತಿರುವಾಗುತ್ತಿದ್ದಾರೆ.

ಆದರೆ ಕ್ರೇಜಿಸ್ಟಾರ್​ ಈ ಸಿನಿಮಾದಲ್ಲಿನ ಪಾತ್ರದ ಬಗ್ಗೆ  ಗುಟ್ಟು ಬಿಟ್ಟುಕೊಟ್ಟಿಲ್ಲ ಆದರೆ  ಇದೊಂದು ವಿಶೇಷ ಪಾತ್ರ ಎಂದಿದ್ದಾರೆ. ಸುಧಾರಾಣಿ ಮತ್ತು ರವೀಚಂದ್ರನ್ ಅಭಿನಯಿಸಿದ ಹಿಂದಿನ ಸಿನಿಮಾ​  ಜೋಡಿ ಸಕ್ಕತ್​ ಹಿಟ್​ ಆಗಿತ್ತು. ಮತ್ತೆ ತೆರೆ ಮೇಲೆ ಈ ಜೋಡಿ ಮೋಡಿ ಬರಲು ಬರುತ್ತಿದೆ.  ರೋಮಾಂಟಿಕ್​ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ ಎಂಬ ಊಹೆ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ  ಪಡ್ಡೆಹುಲಿ ಸಿನಿಮಾದ ಸಾಂಗ್​ಗಳು ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.   ತೇಜಶ್ವಿನಿ ಬ್ಯಾನರ್​ ಅಡಿಯಲ್ಲಿ   ರಮೇಶ್​ ರೆಡ್ಡಿ ನಿರ್ಮಾಣದಲ್ಲಿ  ಮೂಡಿಬರುತ್ತಿರುವ ಈ ಚಿತ್ರಕ್ಕೆ  ಗುರುದೇಶಪಾಂಡೆ ನಿರ್ದೇಶನ ಮಾಡುತ್ತಿದ್ದಾರೆ.  ಚಿತ್ರದಲ್ಲಿ  ಶ್ರೇಯಸ್​ಗೆ  ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/05/ravichandran-30-1496128838.jpghttp://bp9news.com/wp-content/uploads/2018/05/ravichandran-30-1496128838-150x150.jpgBP9 Bureauಸಿನಿಮಾಸಿನಿಮಾ ಟಾಕ್​ :  ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್​ ರವೀಚಂದ್ರನ್​ ಮತ್ತು ಸುಧಾರಾಣಿ ಪಡೆಹುಲಿ ಗ್ಯಾಂಗ್​ಗೆ ಸೇರಿಕೊಂಡಿದ್ದಾರೆ. ಅಂದಹಾಗೆ  ಸ್ಯಾಂಡಲ್​ವುಡ್​ ನಿರ್ಮಾಪಕ  ಕೆ. ಮಂಜು ಪತ್ರ ಶ್ರೇಯಸ್​ ಅಭಿನಯದ  ಪಡ್ಡೆಹುಲಿ  ಚಿತ್ರದಲ್ಲಿ ರವೀಚಂದ್ರನ್​ ಮತ್ತು ಸುಧಾರಾಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರೇಜಿಸ್ಟಾರ್​ ಅಭಿನಯಿಸುತ್ತಿದ್ದಾರೆ, ಆ ಪಾತ್ರ ಮಾಡುತ್ತಿದ್ದಾರೆ ಅಂದ್ರೆ ಎಲ್ಲೋ ಒಂದ್​ ಕಡೆ ರೊಮ್ಯಾನ್ಸ್ ​ ಇರುತ್ತಿದ್ದ  ಎನ್ನುತ್ತಿದ್ದ ಅ ಭಿಮಾನಿಗಳಿಗೆ  ಸ್ವಲ್ಙ ಬೇಸರವಾಗಬಹುದು. ಇತ್ತೀಚೆಗೆ ಕೆಲ ಥ್ರಿಲ್ಲಿಂಗ್​ ಸಿನಿಮಾಗಳ ಪಾತ್ರದಲ್ಲಿ...Kannada News Portal