ಸಿನಿಮಾಟಾಕ್​ :   ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್​ ರವೀಚಂದ್ರನ್​ ಇದೀಗ ಕನಸುಗಾರನಾಗಿ ಉಳಿದಿಲ್ಲ.  ಇದೀಗ  ಅವರು  ನಟಿಸುತ್ತಿರುವ ಸಿನಿಮಾವೊಂದರ  ಪೋಸ್ಟರ್​ಗಳು ಒಂದೊಂದು ಕಥೆ ಹೇಳುತ್ತಿವೆ. ಅಂದಹಾಗೇ  ಅವರ ಹೊಸ ಸಿನಿಮಾ ರಾಜೇಂದ್ರ ಪೊನ್ನಪ್ಪ ಸಿನಿಮಾದ  ಪೋಸ್ಟರ್​  ಸಿಕ್ಕಾಪಟ್ಟೆ  ವೈರಲ್​  ಆಗಿವೆ. ಕನಸುಗಾರನ ಸಿನಿಮಾಗಳೇ  ಅಷ್ಟೇ ಪ್ರತೀಯೊಂದರಲ್ಲೂ  ಹೊಸ ಹೊಸದ ಥರದ್ದ ಭಾವನೆಗಳನ್ನು ಸೃಷ್ಟಿಸುತ್ತಿವೆ.   ಈಗ  ರಿಲೀಸ್​ ಆಗಿರುವ ಪೋಸ್ಟರ್​ಗಳು ಒಂದೊಂದು ಕಥೆ ಹೇಳುತ್ತವೆ.

ಅವರ ಸಿನಿಮಾದ  ಸ್ಟೋರಿ ಕೂಡ ಸಿಕ್ಕಾಪಟ್ಟೆ  ಇಷ್ಟವಾಗುತ್ತದೆ ಅನ್ನೋದನನ್ ಮಾತ್ರ ಬಿಟ್ಟುಕೊಟ್ಟಿದ್ದಾರೆ ಕನಸುಗಾರ. ರವೀಚಂದ್ರನ್​ ಅವರೇ ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ  ರಾಜೇಂದ್ರ ಪೊನ್ನಪ್ಪ ಸದ್ಯ ಸಿನಿಮಾ ಶೂಟಿಂಗ್ ಮುಗಿಸಿದ್ದು, ಆದರೆ ಎಲ್ಲಿಯೂ ಸಿನಿಮಾ ಬಗ್ಗೆ ಸ್ವಲ್ಪವೂ ಸುಳಿವು ಕೊಟ್ಟಿಲ್ಲ. ಈ ಪೋಸ್ಟರ್​ಗಳನ್ನ ನೋಡಿದ್ರೆ  ರವೀಚಂದ್ರನ್​  ಹೀರೋನಾ,ವಿಲನ್ನಾ ಅನ್ನೋದನ್ನ ಐಡೆಂಟಿಫೈ ಮಾಡೋಕೆ ಆಗುತ್ತಿಲ್ಲ ಎನ್ನುತ್ತಾರೆ ಅಭಿಮಾನಿಗಳು.  ರವಿಮಾಮನ ಸಿನಿಮಾ ಅಂದ್ರೇನೇ ಹಾಗೇ ರಿಚ್​ ಆಗಿ ಕೂಡಿರುತ್ತದೆ. ಅಂದಹಾಗೇ ಈ ಚಿತ್ರದಲ್ಲಿ ಕ್ರಿಮಿನಲ್​ ಲಾಯರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಕ್ರೇಜಿಸ್ಟಾರ್​.

ರವೀಚಂದ್ರನ್​ ಪಂಚಿಂಗ್​ ಡೈಲಾಗ್​ ಗಳು ಮಸ್ತ್​  ಮಜಾ ಕೊಡುತ್ತವೆ. ಅಲ್ಲದೇ ಅವರೇ ಸಿನಿಮಾ ಸಾಹಿತ್ಯ ಕೂಡ ಬರೆದಿದ್ದಾರೆ. ಇನ್ನು ಯಾವುದೇ ಸುದ್ದಿ, ಸದ್ದಿಲ್ಲದೇ ಶೂಟಿಂಗ್​ ಮುಗಿಸಿದ್ದಾರೆ.  ರಾಧಿಕಾ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

 

Please follow and like us:
0
http://bp9news.com/wp-content/uploads/2018/05/images-1-9.jpghttp://bp9news.com/wp-content/uploads/2018/05/images-1-9-150x150.jpgBP9 Bureauಸಿನಿಮಾಸಿನಿಮಾಟಾಕ್​ :   ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್​ ರವೀಚಂದ್ರನ್​ ಇದೀಗ ಕನಸುಗಾರನಾಗಿ ಉಳಿದಿಲ್ಲ.  ಇದೀಗ  ಅವರು  ನಟಿಸುತ್ತಿರುವ ಸಿನಿಮಾವೊಂದರ  ಪೋಸ್ಟರ್​ಗಳು ಒಂದೊಂದು ಕಥೆ ಹೇಳುತ್ತಿವೆ. ಅಂದಹಾಗೇ  ಅವರ ಹೊಸ ಸಿನಿಮಾ ರಾಜೇಂದ್ರ ಪೊನ್ನಪ್ಪ ಸಿನಿಮಾದ  ಪೋಸ್ಟರ್​  ಸಿಕ್ಕಾಪಟ್ಟೆ  ವೈರಲ್​  ಆಗಿವೆ. ಕನಸುಗಾರನ ಸಿನಿಮಾಗಳೇ  ಅಷ್ಟೇ ಪ್ರತೀಯೊಂದರಲ್ಲೂ  ಹೊಸ ಹೊಸದ ಥರದ್ದ ಭಾವನೆಗಳನ್ನು ಸೃಷ್ಟಿಸುತ್ತಿವೆ.   ಈಗ  ರಿಲೀಸ್​ ಆಗಿರುವ ಪೋಸ್ಟರ್​ಗಳು ಒಂದೊಂದು ಕಥೆ ಹೇಳುತ್ತವೆ. ಅವರ ಸಿನಿಮಾದ  ಸ್ಟೋರಿ ಕೂಡ ಸಿಕ್ಕಾಪಟ್ಟೆ  ಇಷ್ಟವಾಗುತ್ತದೆ ಅನ್ನೋದನನ್...Kannada News Portal