ಸ್ಯಾಂಡಲ್​ವುಡ್​: ಶ್ರೀಶಾಂತ್ ಈಗಾಗಲೇ ನಟನಾಗಿ ಗುರುತಿಸಿಕೊಂಡಿದ್ದು, ಇದೀಗ ಕ್ರಿಕೇಟ್ ಆಟಗಾರ ಶ್ರೀಶಾಂತ್ ಕನ್ನಡ ಸಿನಿಮಾ ಒಂದರಲ್ಲಿ ನಟಿಸಲಿದ್ದಾರಂತೆ. ಕನ್ನಡದ ‘‘ಕೆಂಪೇಗೌಡ-2’’, ‘ ಕೋಮಲ್’ ಅಭಿನಯದ  ಸಿನಿಮಾದಲ್ಲಿ ಶ್ರೀಶಾಂತ್ ಇರುತ್ತಾರೆಂಬ ಸುದ್ಧಿ ಕೇಳಿಬಂದಿದೆ. ಚಿತ್ರದ ನಿರ್ಮಾಪಕ ಶಂಕರೇಗೌಡ ಚಿತ್ರದ ಒಂದು ಪಾತ್ರಕ್ಕಾಗಿ ಶ್ರೀಶಾಂತ್ ಅವರನ್ನು ಸಂಪರ್ಕ ಮಾಡಿದ್ದಾರಂತೆ, ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದು, ಚಿತ್ರತಂಡ ಸದ್ಯ ಶ್ರಿಶಾಂತ್ ಅವರ ಒಪ್ಪಿಗೆಗಾಗಿ ಕಾಯುತ್ತಿದೆ.

ಕೆಲ ತಿಂಗಳುಗಳ ಹಿಂದೆಯಷ್ಟೇ ಶ್ರೀಶಾಂತ್ ಬೆಂಗಳೂರಿಗೆ ಬಂದು ‘ಕಿರಿಕ್ ಪಾರ್ಟಿ’ ಸಿನಿಮಾವನ್ನು ವಿಕ್ಷಿಸಿದ್ದರು, ಆ ನಂತರ ಈಗ ಕನ್ನಡದಲ್ಲಿ ಅಭಿನಯಿಸುವ ಮಾತುಗಳು ಹೆಚ್ಚಾಗಿದೆ, ಸದ್ಯ ಶ್ರೀಶಾಂತ್ ನಟನೆಯ ಮಲಯಾಳಂ ಸಿನಿಮಾ ‘ಟೀಮ್-5’ ಇದೇ ವಾರ ಬಿಡುಗಡೆಯಾಗಲಿದೆ.

Please follow and like us:
0
http://bp9news.com/wp-content/uploads/2017/07/srishanth2.pnghttp://bp9news.com/wp-content/uploads/2017/07/srishanth2-141x150.pngNews Updates Notificationಸಿನಿಮಾಸ್ಯಾಂಡಲ್​ವುಡ್​: ಶ್ರೀಶಾಂತ್ ಈಗಾಗಲೇ ನಟನಾಗಿ ಗುರುತಿಸಿಕೊಂಡಿದ್ದು, ಇದೀಗ ಕ್ರಿಕೇಟ್ ಆಟಗಾರ ಶ್ರೀಶಾಂತ್ ಕನ್ನಡ ಸಿನಿಮಾ ಒಂದರಲ್ಲಿ ನಟಿಸಲಿದ್ದಾರಂತೆ. ಕನ್ನಡದ ‘‘ಕೆಂಪೇಗೌಡ-2’’, ‘ ಕೋಮಲ್’ ಅಭಿನಯದ  ಸಿನಿಮಾದಲ್ಲಿ ಶ್ರೀಶಾಂತ್ ಇರುತ್ತಾರೆಂಬ ಸುದ್ಧಿ ಕೇಳಿಬಂದಿದೆ. ಚಿತ್ರದ ನಿರ್ಮಾಪಕ ಶಂಕರೇಗೌಡ ಚಿತ್ರದ ಒಂದು ಪಾತ್ರಕ್ಕಾಗಿ ಶ್ರೀಶಾಂತ್ ಅವರನ್ನು ಸಂಪರ್ಕ ಮಾಡಿದ್ದಾರಂತೆ, ಚಿತ್ರದ ಬಗ್ಗೆ ಮಾತುಕತೆ ನಡೆಸಿದ್ದು, ಚಿತ್ರತಂಡ ಸದ್ಯ ಶ್ರಿಶಾಂತ್ ಅವರ ಒಪ್ಪಿಗೆಗಾಗಿ ಕಾಯುತ್ತಿದೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಶ್ರೀಶಾಂತ್ ಬೆಂಗಳೂರಿಗೆ ಬಂದು...Kannada News Portal