ಮಂಡ್ಯ :  ಹಸಿರು ಟವೆಲ್​ ಎಂಬುದು ರೈತರ ಸಂಘದ ಪ್ರತೀಕ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೇಲುಕೋಟೆಯಲ್ಲಿಲ ದರ್ಶನ್​ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದರು ಸಿಎಂ.

ಮೇಲುಕೋಟೆಯಲ್ಲಿ ಮಧ್ಯಾಹ್ನ ಶಾಸಕ ಪುಟ್ಟಣ್ಣಯ್ಯ ಪುತ್ರ ದರ್ಶನ್​ ಪರ ಮತಯಾಚಿಸಿದರು. ಪುಟ್ಟಣ್ಣಯ್ಯ ನಮ್ಮ ಮನುಷ್ಯ, ಅವರು ಬದುಕಿದ್ದಾಗ ರೈತರ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತರುತ್ತಿದ್ದರು.  ರಾಜ್ಯದ ರೈತರ ಸಾಲ ಮನ್ನಾ,  ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ನನ್ನ  ಬಳಿ  ಚರ್ಚೆ ಮಾಡುತ್ತಿದ್ದರು. ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ರು,  ದುರಾದೃಷ್ಟವಶಾತ್​  ಅವರು ಅಕಾಲಿಕ ನಿಧನರಾದರು. ಅವರ ಗೌರವಕ್ಕಾಗಿ ಈ ಮೇಲಕೋಟೆಯಲ್ಲಿ ಅಭ್ಯರ್ಥಿಯನ್ನು ಹಾಕಲಿಲ್ಲ. ಆದ್ದರಿಂದ ಮತದಾರರು  ದರ್ಶನ್ ಅವರನ್ನು ಗೆಲ್ಲಿಸಿ ಎಂದು ಸಿಎಂ ಹೇಳಿಕೆ ನೀಡಿದರು​.

Please follow and like us:
0
http://bp9news.com/wp-content/uploads/2018/05/collage-19-1024x768.jpghttp://bp9news.com/wp-content/uploads/2018/05/collage-19-150x150.jpgBP9 Bureauಮಂಡ್ಯಮೈಸೂರುಮಂಡ್ಯ :  ಹಸಿರು ಟವೆಲ್​ ಎಂಬುದು ರೈತರ ಸಂಘದ ಪ್ರತೀಕ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೇಲುಕೋಟೆಯಲ್ಲಿಲ ದರ್ಶನ್​ ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಿದರು ಸಿಎಂ. ಮೇಲುಕೋಟೆಯಲ್ಲಿ ಮಧ್ಯಾಹ್ನ ಶಾಸಕ ಪುಟ್ಟಣ್ಣಯ್ಯ ಪುತ್ರ ದರ್ಶನ್​ ಪರ ಮತಯಾಚಿಸಿದರು. ಪುಟ್ಟಣ್ಣಯ್ಯ ನಮ್ಮ ಮನುಷ್ಯ, ಅವರು ಬದುಕಿದ್ದಾಗ ರೈತರ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತರುತ್ತಿದ್ದರು.  ರಾಜ್ಯದ ರೈತರ ಸಾಲ ಮನ್ನಾ,  ರೈತರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ನನ್ನ  ಬಳಿ  ಚರ್ಚೆ ಮಾಡುತ್ತಿದ್ದರು....Kannada News Portal