ಕಲಬುರ್ಗಿ : ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಕ್ಷೇತ್ರದ ಮಾತೆ ಮಾಣಿಕೇಶ್ವರಿ ಶುಕ್ರವಾರ ಭಕ್ತರಿಗೆ ದರ್ಶನ ನೀಡಿದರು. 84 ವರ್ಷದ ಅವರು ಲೋಕಕಲ್ಯಾಣಕ್ಕಾಗಿ ನಿತ್ಯ ಧ್ಯಾನದಲ್ಲಿ ತೊಡಗಿರುತ್ತಾರೆ. ವರ್ಷಕ್ಕೆ ಎರಡು ಬಾರಿ ಭಕ್ತರಿಗೆ ದರ್ಶನ ನೀಡುತ್ತಾರೆ.

ಇನ್ನು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಕ್ಷೇತ್ರದ ಮಾತೆ ಮಾಣಿಕೇಶ್ವರಿ ಅವರ ದರ್ಶನ ಪಡೆಯಲು ಶುಕ್ರವಾರ ಅಪಾರ ಜನ ಸೇರಿದ್ದರು.

Please follow and like us:
0
http://bp9news.com/wp-content/uploads/2018/07/914315634-1.jpghttp://bp9news.com/wp-content/uploads/2018/07/914315634-1-150x150.jpgPolitical Bureauಕಲಬುರ್ಗಿಪ್ರಮುಖDarshan twice a year : People to see Manikeshwariಕಲಬುರ್ಗಿ : ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಕ್ಷೇತ್ರದ ಮಾತೆ ಮಾಣಿಕೇಶ್ವರಿ ಶುಕ್ರವಾರ ಭಕ್ತರಿಗೆ ದರ್ಶನ ನೀಡಿದರು. 84 ವರ್ಷದ ಅವರು ಲೋಕಕಲ್ಯಾಣಕ್ಕಾಗಿ ನಿತ್ಯ ಧ್ಯಾನದಲ್ಲಿ ತೊಡಗಿರುತ್ತಾರೆ. ವರ್ಷಕ್ಕೆ ಎರಡು ಬಾರಿ ಭಕ್ತರಿಗೆ ದರ್ಶನ ನೀಡುತ್ತಾರೆ. ಇನ್ನು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಕ್ಷೇತ್ರದ ಮಾತೆ ಮಾಣಿಕೇಶ್ವರಿ ಅವರ ದರ್ಶನ ಪಡೆಯಲು ಶುಕ್ರವಾರ ಅಪಾರ ಜನ ಸೇರಿದ್ದರು.Kannada News Portal