ಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಮತ್ತು ವಿಜಯಲಕ್ಷ್ಮಿ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಅಂದೋವ್ರಿಗೆ ಟಾಮಗ್​ ಕೊಟ್ಟಿದ್ದೂ ಯಜಮಾನ ಶೂಟಿಂಗ್​ ಸ್ಪಾಟ್​ನ ಫೋಟೋಗಳು.  ದರ್ಶನ್  ಮತ್ತು ಪತ್ನಿ ನಡುವಿನ ಸಂಬಂಧ  ಬ್ರೇಕ್​ಅಪ್​ ಆಗಿದ್ದೂ ನಿಜ. ಆ ನಂತರ ಸ್ಯಾಂಡಲ್​ವುಡ್​ ನ ದಿಗ್ಗಜ ಅಂಬಿ ನೇತೃತ್ವದಲ್ಲಿ ಈ ಜೋಡಿಯನ್ನು ಒಂದು ಮಾಡಿ ಬುದ್ಧಿವಾದ ಹೇಳಿದ್ದೂ ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು.

ಸದ್ಯ  ಆ ಜೋಡಿ ಈಗ ಚೆನ್ನಾಗಿದೆ. ದಂಪತಿ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ. ಯಾಂಕಂದ್ರೆ ಇತ್ತೀಚಿಗಂತೂ ದರ್ಶನ್,​ ಪತ್ನಿ ಮತ್ತು ಮಗನೊಂದಿಗೆ ಔಟಿಂಗ್​ ಅಂತಾ ಸುತ್ತಾಡುತ್ತಲೇ ಇರುತ್ತಾರೆ. ಮೊನ್ನೆ ಮೊನ್ನೆಯಷ್ಟೇ ದರ್ಶನ್​ ಯಜಮಾನ ಶೂಟಿಂಗ್​ ನಲ್ಲಿ ಬ್ಯುಸಿಯಾಗಿದ್ದರು. ವಿಜಯಲಕ್ಷ್ಮಿ ಕೂಡ ಸೆಟ್​ಗೆ ಭೇಟಿ ನೀಡಿ ದರ್ಶನ್​ ಜೊತೆ ನಗುವಿನಿಂದಲೇ  ಮಾತನಾಡ್ತಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗಿದ್ದವು.

ಆದರೆ ದರ್ಶನ್​ ಮತ್ತು ವಿಜಯಲಕ್ಷ್ಮಿ ಸಂಬವಂಧ ಚೆನ್ನಾಗಿಯೇ ಇದಸೆ. ಆದರೆ ಈ ಬಾರಿ ಶೂಟಿಂಗ್​ ಸ್ಥಳಕ್ಕೆ ಬಂದಿದ್ದು ಪತಿ ಚಾಲೆಂಜಿಂಗ್​ ಸ್ಟಾರ್​ ಅನ್ನು ನೋಡಲಲ್ವಂತೆಬದಲಿಗೆ ತಮ್ಮ ಮಗನನ್ನು ನೋಡಲು ವಿಜಯಲಕ್ಷ್ಮಿ ಬಂದಿದ್ರಂತೆ. ಅಂದಹಾಗೇ ದರ್ಶನ್​ ಪುತ್ರ  ವಿನೀತ್​ ಸಿನಿಮಾದಲ್ಲಿ ನಟಿಸುತ್ತಿದ್ದಾರಂತೆ. ತಂದೆ ಜೊತೆ ವಿನೀತ್​​  ಯಜಮಾನದಲ್ಲಿ ನಟಿಸುತ್ತಿದ್ದಾರಂತೆ. ಈ ಮುಂಚೆ ಕೂಡ ವಿನೀತ್, ​ ದರ್ಶನ್​ ಜೊತೆ ನಟಿಸಿದ್ದನಂತೆ. ತಮ್ಮ ಮಗನ ಅಭಿನಯ ನೋಡಲು ಬಂದಿದ್ದರಂತೆ ದರ್ಶನ್​ ಪತ್ನಿ.

Please follow and like us:
0
http://bp9news.com/wp-content/uploads/2018/09/11-1457679523-8-8.jpghttp://bp9news.com/wp-content/uploads/2018/09/11-1457679523-8-8-150x150.jpgBP9 Bureauಸಿನಿಮಾಚಾಲೆಂಜಿಂಗ್​ ಸ್ಟಾರ್​ ದರ್ಶನ್​  ಮತ್ತು ವಿಜಯಲಕ್ಷ್ಮಿ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ ಅಂದೋವ್ರಿಗೆ ಟಾಮಗ್​ ಕೊಟ್ಟಿದ್ದೂ ಯಜಮಾನ ಶೂಟಿಂಗ್​ ಸ್ಪಾಟ್​ನ ಫೋಟೋಗಳು.  ದರ್ಶನ್  ಮತ್ತು ಪತ್ನಿ ನಡುವಿನ ಸಂಬಂಧ  ಬ್ರೇಕ್​ಅಪ್​ ಆಗಿದ್ದೂ ನಿಜ. ಆ ನಂತರ ಸ್ಯಾಂಡಲ್​ವುಡ್​ ನ ದಿಗ್ಗಜ ಅಂಬಿ ನೇತೃತ್ವದಲ್ಲಿ ಈ ಜೋಡಿಯನ್ನು ಒಂದು ಮಾಡಿ ಬುದ್ಧಿವಾದ ಹೇಳಿದ್ದೂ ಕೂಡ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಸದ್ಯ  ಆ ಜೋಡಿ ಈಗ ಚೆನ್ನಾಗಿದೆ. ದಂಪತಿ ನಡುವೆ ಯಾವ ಭಿನ್ನಾಭಿಪ್ರಾಯವಿಲ್ಲ....Kannada News Portal