ಬೆಂಗಳೂರು: ಮಾಜಿ ಸಚಿವ ಎಂ.ಬಿ ಪಾಟೀಲ್ ನಂತರ ಮತ್ತೊಬ್ಬ ಮಾಜಿ ಸಚಿವ ಎಚ್.ಕೆ ಪಾಟೀಲ್ ಈಗ  ರಾಜಕೀಯ ಚುಟವಟಿಕೆಗಳ ಕೇಂದ್ರಬಿಂದುವಾಗಿದ್ದಾರೆ. ಇಂದು ಕೆಲವು ಅತೃಪ್ತ  ಶಾಸಕರು ಪಾಟೀಲ್ ಅವರ ಮನೆಯಲ್ಲಿ ಸಭೆ ಸೇರಿ ಮುಂದಿನ ರಾಜಕೀಯದ ಬಗ್ಗೆ ಚರ್ಚೆ  ಮಾಡುತ್ತಿದ್ದಾರೆ. ಪಾಟೀಲರ ಈ ನಡೆ ಕಾಂಗ್ರೆಸ್​​ಗೆ  ತಲೆನೋವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಸಲಹೆ ಮೇರೆಗೆ ಹಿರಿಯ ನಾಯಕರೊಬ್ಬರು ಸಂಧಾನದ ಮಾತುಕತೆ ಮಾಡಿದ್ದರು.

ಆದರೆ ಇದು ವಿಫಲವಾದ ಹಿನ್ನೆಲೆ ಇಂದು ಸ್ವತಃ  ಪರಮೇಶ್ವರ್ ಅವರೆ ಪಾಟೀಲ್ ಅವರನ್ನು ಭೇಟಿ ಮಾಡಿ ಮಾತುಕತೆ  ನಡೆಸಲಿದ್ದಾರೆ  ಎಂದು ಅವರ ಅಪ್ತ ಮೂಲಗಳು ತಿಳಿಸಿದ್ದಾರೆ. ಆದರೆ ಈಗಾಲೇ ಸಖತ್​​ ಮುನಿಸಿಕೊಂಡಿರುವ ಎಚ್.ಕೆ ಪಾಟೀಲ್ ಸಮಾಧಾನ ಆಗಲಿದ್ದಾರಾ ಎಂದು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/06/param1-e1528878230973.jpghttp://bp9news.com/wp-content/uploads/2018/06/param1-e1528878230973-150x150.jpgBP9 Bureauಪ್ರಮುಖರಾಜಕೀಯಬೆಂಗಳೂರು: ಮಾಜಿ ಸಚಿವ ಎಂ.ಬಿ ಪಾಟೀಲ್ ನಂತರ ಮತ್ತೊಬ್ಬ ಮಾಜಿ ಸಚಿವ ಎಚ್.ಕೆ ಪಾಟೀಲ್ ಈಗ  ರಾಜಕೀಯ ಚುಟವಟಿಕೆಗಳ ಕೇಂದ್ರಬಿಂದುವಾಗಿದ್ದಾರೆ. ಇಂದು ಕೆಲವು ಅತೃಪ್ತ  ಶಾಸಕರು ಪಾಟೀಲ್ ಅವರ ಮನೆಯಲ್ಲಿ ಸಭೆ ಸೇರಿ ಮುಂದಿನ ರಾಜಕೀಯದ ಬಗ್ಗೆ ಚರ್ಚೆ  ಮಾಡುತ್ತಿದ್ದಾರೆ. ಪಾಟೀಲರ ಈ ನಡೆ ಕಾಂಗ್ರೆಸ್​​ಗೆ  ತಲೆನೋವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಸಲಹೆ ಮೇರೆಗೆ ಹಿರಿಯ ನಾಯಕರೊಬ್ಬರು ಸಂಧಾನದ ಮಾತುಕತೆ ಮಾಡಿದ್ದರು. var domain = (window.location !=...Kannada News Portal