ಬೆಂಗಳೂರು : ನಿಫಾ ಸೋಂಕಿನಿಂದ ತತ್ತರಿಸಿರುವ ಕೇರಳಕ್ಕೆ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಜ್ಞರ ತಂಡವೊಂದು ಆಗಮಿಸಿದೆ.

ಈ ತಂಡ ನಿಫಾ ಸೋಂಕಿನ ಬಗ್ಗೆ ಹಾಗೂ ಇದು ಆರಂಭವಾದ ಮೂಲ ಹೇಗೆ ಎಂಬುದನ್ನು ಪತ್ತೆ ಹಚ್ಚುವುದು, ಈ ರೋಗದ ನಿಯಂತ್ರಣ ಮತ್ತು ಇತರೇ ರಾಜ್ಯಗಳಿಗೆ ಹರಡದಂತೆ ತಡೆಗಟ್ಟಲು ವಹಿಸಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತದೆ. ಇದರ ಆಧಾರದ ಮೇಲೆ ಇತರ ರಾಜ್ಯಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಇಲಾಖೆಯ ಪ್ರಮುಖರು ಬಿಪಿ9 ನ್ಯೂಸ್​​​ಗೆ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/kerala-111.jpghttp://bp9news.com/wp-content/uploads/2018/05/kerala-111-150x150.jpgPolitical Bureauಪ್ರಮುಖDeath of Nifa infection !!! A team of experts from Kerala to Kerala  ಬೆಂಗಳೂರು : ನಿಫಾ ಸೋಂಕಿನಿಂದ ತತ್ತರಿಸಿರುವ ಕೇರಳಕ್ಕೆ ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಜ್ಞರ ತಂಡವೊಂದು ಆಗಮಿಸಿದೆ. ಈ ತಂಡ ನಿಫಾ ಸೋಂಕಿನ ಬಗ್ಗೆ ಹಾಗೂ ಇದು ಆರಂಭವಾದ ಮೂಲ ಹೇಗೆ ಎಂಬುದನ್ನು ಪತ್ತೆ ಹಚ್ಚುವುದು, ಈ ರೋಗದ ನಿಯಂತ್ರಣ ಮತ್ತು ಇತರೇ ರಾಜ್ಯಗಳಿಗೆ ಹರಡದಂತೆ ತಡೆಗಟ್ಟಲು ವಹಿಸಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತದೆ. ಇದರ...Kannada News Portal