ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಂತ್ರ ಸಮೀಕ್ಷೆಗಳು ಅತಂತ್ರ ಸರ್ಕಾರ ಎಂದು ವರದಿ ಮಾಡಿವೆ. ಇದ್ರಿಂದ ಎಲ್ಲಾ  ಪಕ್ಷದ ನಾಯಕರಿಗೆ ಕಳವಳ ಉಂಟಾಗಿದೆ.  ನಾಳೆ ಬರುವ ಚುನಾವಣಾ ಫಲಿತಾಂಶಕ್ಕೆ ಮುನ್ನ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಪ್ರಮುಖರು ದೇವೇಗೌಡ್ರೇ ದಾರಿ ತೋರಿ ಅಂತ , ಗೌಡ್ರ ಪಾದವೆರಗಿದ್ದಾರೆ. ಸಮೀಕ್ಷೆ ನಂತರ  ದೇವೇಗೌಡ್ರಿಗೆ ಬಿಡುವಿಲ್ಲದ ಕರೆಗಳು ಬರುತ್ತಲೇ ಇವೆ.  ದೋಸ್ತಿಗಾಗಿ ನಿರಂತರ ಪ್ರಯತ್ನ ನಡೆಯುತ್ತಿದೆ.

ಸದ್ಯ ದೇವೇಗೌಡ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.  ಎರಡು ಪಕ್ಷದವರ ಈ ದೋಸ್ತಿಗೆ ಗೌಡ್ರು ಅತ್ಯಂತ ಬುದ್ಧಿವಂತಿಕೆಯಿಂದ ಉತ್ತರಿಸಿದ್ದಾರೆ. ಫಲಿತಾಂಶ ಬರ್ಲಿ ಬಿಡ್ರಪ್ಪ ನೋಡೋಣ ಎಂದಿದ್ದಾರೆ. ಇನ್ನು ಅಷ್ಟಕ್ಕೆ ಸುಮ್ಮನಾಗದ   ನಾಯಕರು ಪುತ್ರ ಕುಮಾರಸ್ವಾಮಿಯವರಿಗೂ ಕಾಲ್‌ ಮಾಡಿ ಯೋಚಿಸಿ  ಗೌಡ್ರೇ ಎಂದು ಕೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ ಗೌಡ್ರ ಫ್ಯಾಮಿಲಿ ಯಾರ ಜೊತೆ ದೋಸ್ತಿ ಮಾಡುತ್ತೆ ಅಂತ ಕಾದು ನೋಡಬೇಕು.

Please follow and like us:
0
http://bp9news.com/wp-content/uploads/2018/05/HD-Devegowda-AI-1024x444.jpghttp://bp9news.com/wp-content/uploads/2018/05/HD-Devegowda-AI-150x150.jpgBP9 Bureauಪ್ರಮುಖರಾಜಕೀಯಹಾಸನDemandappo Demand to Deve Gowda .... Whose Dosti Madare Goud ... ???ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ನಂತ್ರ ಸಮೀಕ್ಷೆಗಳು ಅತಂತ್ರ ಸರ್ಕಾರ ಎಂದು ವರದಿ ಮಾಡಿವೆ. ಇದ್ರಿಂದ ಎಲ್ಲಾ  ಪಕ್ಷದ ನಾಯಕರಿಗೆ ಕಳವಳ ಉಂಟಾಗಿದೆ.  ನಾಳೆ ಬರುವ ಚುನಾವಣಾ ಫಲಿತಾಂಶಕ್ಕೆ ಮುನ್ನ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಪ್ರಮುಖರು ದೇವೇಗೌಡ್ರೇ ದಾರಿ ತೋರಿ ಅಂತ , ಗೌಡ್ರ ಪಾದವೆರಗಿದ್ದಾರೆ. ಸಮೀಕ್ಷೆ ನಂತರ  ದೇವೇಗೌಡ್ರಿಗೆ ಬಿಡುವಿಲ್ಲದ ಕರೆಗಳು ಬರುತ್ತಲೇ ಇವೆ.  ದೋಸ್ತಿಗಾಗಿ ನಿರಂತರ ಪ್ರಯತ್ನ ನಡೆಯುತ್ತಿದೆ. ಸದ್ಯ ದೇವೇಗೌಡ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್.  ಎರಡು ಪಕ್ಷದವರ...Kannada News Portal