ವಾಷಿಂಗ್ಟನ್ : ವಿಶ್ವಾದ್ಯಂತ ಭಾರಿ ಕುತೂಹಲವನ್ನು ಮೂಡಿಸಿದ್ದ ಅಮೆರಿಕಾದ ಸಂಸತ್ ಮಧ್ಯಂತರ ಚುನಾವಾಣೆಯ ಫಲಿತಾಂಶವು ಬಹುತೇಕ ಹೊರಬಿದ್ದಿದ್ದು ಈಎಲ್ಲಾ ಕುತೂಹಲಕ್ಕು ಸದ್ಯ ತರೆಎಳೆದಂತಾಗಿದೆ.

ಡೊನಾಲ್ಡ್​​ ಟ್ರಂಪ್‌ ಅಧ್ಯಕ್ಷರಾದ ಬಳಿಕ ನಡೆದ ಈ ಚುನಾವಣೆಯಲ್ಲಿ ಆಡಳಿತರೂಢ ಪಕ್ಷದ್ದೇ ಪಾರುಪತ್ಯ ಎನ್ನಲಾಗುತ್ತಿದೆ. ಅಲ್ಲದೇ ಮಂಗಳವಾರ ರಾತ್ರಿ ಶುರುವಾದ ಮತ ಎಣಿಕೆ ಕಾರ್ಯದಲ್ಲಿಯೂ ಟ್ರಂಪ್​​ ನೇತೃತ್ವದ ರಿಪಬ್ಲಿಕನ್ ಪಾರ್ಟಿಯೇ ಮುನ್ನಡೆ ಕಾಯ್ದುಕೊಂಡಿದೆ
ಮಂಗಳವಾರದಂದು ನಡೆದ ಸಂಸತ್​​ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್​​ ನೇತೃತ್ವದ ರಿಪಬ್ಲಿಕನ್​​ ಮತ್ತು ಡೆಮಾಕ್ರಟಿಕ್​​ ಪಕ್ಷ ನಡುವೇ ನೇರ ಪೈಪೋಟಿ ಏರ್ಪಟ್ಟಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದ ಉಭಯ ಪಕ್ಷಗಳು ಗೆಲ್ಲಲ್ಲು ಭಾರೀ ಕಸರತ್ತನ್ನು ನಡೆಸಿವೆ. ಈಗಾಗಲೇ ಮತ ಎಣಿಕೆ ಕಾರ್ಯಪ್ರಾರಂಭವಾಗಿದ್ದು, ರಿಪಬ್ಲಿಕನ್​​​ ಪಕ್ಷವೇ ಗೆಲುವುದು ಎಂದು ಎಂದು ಹೇಳಲಾಗುತ್ತಿತ್ತು.  ಆದರೆ ಅಂತಿಮ ಹಂತದಲ್ಲಿ
ಡೆಮಾಕ್ರಟಿಕ್​ ಪಕ್ಷವು ಗಲುವನ್ನು ಸಾಧಿಸಿದ್ದು ಇದರಿಂದಾಗಿ ಟ್ರಂಪ್​ ಗೆ ಭಾರೀ ಮುಖಭಂಗವಾಗಿದೆ.

ಒಂದೆಡೆ ರಿಪಬ್ಲಿಕನ್ ವಿರುದ್ಧ ಮೊದಲಿಗೆ ಫ್ಲೋರಿಡಾ ಮತ್ತು ವರ್ಜಿಯಾದಲ್ಲಿ ಡೆಮಾಕ್ರಟಿಕ್‌ ಪಾರ್ಟಿ ತನ್ನ ಖಾತೆ ತೆರೆದಿದೆ. ಇನ್ನೊಂದೆಡೆ ಕೆಂಟುಕಿಯಲ್ಲಿ ಸ್ಥಾನ ಕಳೆದುಕೊಂಡಿರೆ, ನ್ಯೂ ಜೆರ್ಸಿಯಲ್ಲಿ ಡೆಮಾಕ್ರಾಟ್‌ ಅಭ್ಯರ್ಥಿಯೇ ಮುನ್ನಡೆ ಸಾಧಿಸಿದ್ದಾರೆ. ಅಲ್ಲದೇ ರಿಪಬ್ಲಿಕನ್ ಪಕ್ಷಕ್ಕೆ ಸಂಸತ್ತಿನಲ್ಲಿ ಬಹುಮತ ಹೊಂದಲು 23 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬೇಕಾದ ಅನಿರ್ವಾಯತೆ ಇತ್ತು  ಎಂದು  ರಾಜಕೀಯ ಈ ಹಿಂದೆಯೆ ತಜ್ಞರು ಅಭಿಪ್ರಾಯ ಪಟ್ಟಿದ್ದರು.
Please follow and like us:
0
http://bp9news.com/wp-content/uploads/2018/11/Donald-trump-2.jpghttp://bp9news.com/wp-content/uploads/2018/11/Donald-trump-2-150x150.jpgBP9 Bureauಅಂತಾರಾಷ್ಟ್ರೀಯಪ್ರಮುಖವಾಷಿಂಗ್ಟನ್ : ವಿಶ್ವಾದ್ಯಂತ ಭಾರಿ ಕುತೂಹಲವನ್ನು ಮೂಡಿಸಿದ್ದ ಅಮೆರಿಕಾದ ಸಂಸತ್ ಮಧ್ಯಂತರ ಚುನಾವಾಣೆಯ ಫಲಿತಾಂಶವು ಬಹುತೇಕ ಹೊರಬಿದ್ದಿದ್ದು ಈಎಲ್ಲಾ ಕುತೂಹಲಕ್ಕು ಸದ್ಯ ತರೆಎಳೆದಂತಾಗಿದೆ. ಡೊನಾಲ್ಡ್​​ ಟ್ರಂಪ್‌ ಅಧ್ಯಕ್ಷರಾದ ಬಳಿಕ ನಡೆದ ಈ ಚುನಾವಣೆಯಲ್ಲಿ ಆಡಳಿತರೂಢ ಪಕ್ಷದ್ದೇ ಪಾರುಪತ್ಯ ಎನ್ನಲಾಗುತ್ತಿದೆ. ಅಲ್ಲದೇ ಮಂಗಳವಾರ ರಾತ್ರಿ ಶುರುವಾದ ಮತ ಎಣಿಕೆ ಕಾರ್ಯದಲ್ಲಿಯೂ ಟ್ರಂಪ್​​ ನೇತೃತ್ವದ ರಿಪಬ್ಲಿಕನ್ ಪಾರ್ಟಿಯೇ ಮುನ್ನಡೆ ಕಾಯ್ದುಕೊಂಡಿದೆ ಮಂಗಳವಾರದಂದು ನಡೆದ ಸಂಸತ್​​ ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್​​ ನೇತೃತ್ವದ ರಿಪಬ್ಲಿಕನ್​​ ಮತ್ತು ಡೆಮಾಕ್ರಟಿಕ್​​...Kannada News Portal