ಬೆಂಗಳೂರು : ಜೆಡಿಎಸ್ ವರಿಷ್ಠ ದೇವೇಗೌಡ್ರು ವ್ಯಕ್ತಿಗಿಂತ ದುಡ್ಡಿಗೆ ಬೆಲೆ ಕೊಡ್ತಾರೆ ಎಂದು ಮಂಡ್ಯದಲ್ಲಿ ಪ್ರಚಾರದ ವೇಳೆ ಐದು ರುಪಾಯಿ ಡಾಕ್ಟರ್ ಆರೋಪಿಸಿದ್ದಾರೆ.

ಜೆಡಿಎಸ್ನಿಂದ ಟಿಕೆಟ್ ವಂಚಿತರಾದ ಮೇಲೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಐದು ರುಪಾಯಿ ಡಾ.ಶಂಕರೇಗೌಡ್ರು, ತಮ್ಮ ಪ್ರಚಾರ ಯಾತ್ರೆಯಲ್ಲಿ ಈ ಸತ್ಯ ಬಿಚ್ಚಿಟ್ಟಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಕಾರಣ ದೇವೇಗೌಡ್ರು.

ನನ್ನ ಬಳಿ ದುಡ್ಡಿಲ್ಲದ ಕಾರಣಕ್ಕೆ ಕುಮಾರಸ್ವಾಮಿ ಅಭ್ಯರ್ಥಿ ಅಂತಾ ಹೇಳಿದ್ರು, ಆದರೆ ದುಡ್ಡಿರದ ಕಾರಣ ದೇವೇಗೌಡರು ಟಿಕೆಟ್ ನೀಡಲು ನಕಾರ ವ್ಯಕ್ತಪಡಿಸಿದರು. ಪ್ರಾಮಾಣಿಕ ಅಭ್ಯರ್ಥಿ ಗೆಲ್ಲಿಸುವ ಮೂಲಕ ದೇವೇಗೌಡ್ರಿಗೆ ದುಡ್ಡೇ ಮುಖ್ಯ ಅಲ್ಲ ಅನ್ನೋದನ್ನ ತೋರಿಸುವಂತೆ ಮತದಾರರಿಗೆ ಐದು ರುಪಾಯಿ ಡಾಕ್ಟರ್ ಶಂಕರೇಗೌಡರು ಮನವಿ ಮಾಡಿದರು.

Please follow and like us:
0
http://bp9news.com/wp-content/uploads/2018/05/5rs-DR-1.jpghttp://bp9news.com/wp-content/uploads/2018/05/5rs-DR-1-150x150.jpgPolitical Bureauಪ್ರಮುಖಮಂಡ್ಯರಾಜಕೀಯDeva Gowda is more expensive than a person !!! : Five Rupees Doctorಬೆಂಗಳೂರು : ಜೆಡಿಎಸ್ ವರಿಷ್ಠ ದೇವೇಗೌಡ್ರು ವ್ಯಕ್ತಿಗಿಂತ ದುಡ್ಡಿಗೆ ಬೆಲೆ ಕೊಡ್ತಾರೆ ಎಂದು ಮಂಡ್ಯದಲ್ಲಿ ಪ್ರಚಾರದ ವೇಳೆ ಐದು ರುಪಾಯಿ ಡಾಕ್ಟರ್ ಆರೋಪಿಸಿದ್ದಾರೆ. ಜೆಡಿಎಸ್ನಿಂದ ಟಿಕೆಟ್ ವಂಚಿತರಾದ ಮೇಲೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಐದು ರುಪಾಯಿ ಡಾ.ಶಂಕರೇಗೌಡ್ರು, ತಮ್ಮ ಪ್ರಚಾರ ಯಾತ್ರೆಯಲ್ಲಿ ಈ ಸತ್ಯ ಬಿಚ್ಚಿಟ್ಟಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಕಾರಣ ದೇವೇಗೌಡ್ರು. ನನ್ನ ಬಳಿ ದುಡ್ಡಿಲ್ಲದ ಕಾರಣಕ್ಕೆ ಕುಮಾರಸ್ವಾಮಿ ಅಭ್ಯರ್ಥಿ ಅಂತಾ ಹೇಳಿದ್ರು, ಆದರೆ ದುಡ್ಡಿರದ ಕಾರಣ...Kannada News Portal