ಬೆಂಗಳೂರು: ಈಗಾಗಲೇ  ಪ್ಲೇ ಆಫ್‌ನಲ್ಲಿ ಸೀಟ್‌ ಫಿಕ್ಸ್‌ ಮಾಡಿಕೊಂಡಿರುವ  ಚನ್ನೈ ಸೂಪರ್‌ಕಿಂಗ್ಸ್‌ ಆಟಗಾರರು ಫುಲ್‌ ಪಾರ್ಟಿ ಮೂಡ್‌ನಲ್ಲಿದ್ದಾರೆ. ಫ್ಯಾಮಿಲಿ, ಫ್ರೆಂಡ್ಸ್‌ ಜೊತೆ ಮಸ್ತಿ ಮಾಡ್ತಿದ್ದಾರೆ.  ಅದ್ರಲ್ಲೂ ರೈನಾ, ಭಜ್ಜಿ,  ಹಾಗೂ ಧೋನಿ ಮಕ್ಕಳು ಮಸ್ತ್‌ ಮಸ್ತ್ ಡ್ಯಾನ್ಸ್‌ ಮಾಡಿದ್ರು.

ರೈನಾ ಮಗಳ ಬರ್ತಡೇ ಪಾರ್ಟಿಯಲ್ಲಿ ಎಲ್ಲಾ ಮಕ್ಕಳು ಕುಣಿದು ಕುಪ್ಪಳಿಸಿದ್ರು. ಚಾಂಪಿಯನ್‌ ಚಾಂಪಿಯನ್‌ ಹಾಡಿಗೆ ಗ್ರೇಸಿಯಾ, ಜೀವಾ ಹೆಜ್ಜೆ ಹಾಕಿ ಎಲ್ಲರನ್ನ ರಂಜಿಸಿದ್ರು.

Please follow and like us:
0
http://bp9news.com/wp-content/uploads/2018/05/DdSzJIqXUAEOaNK-1024x683.jpghttp://bp9news.com/wp-content/uploads/2018/05/DdSzJIqXUAEOaNK-150x150.jpgBP9 Bureauಪ್ರಮುಖಬೆಂಗಳೂರು: ಈಗಾಗಲೇ  ಪ್ಲೇ ಆಫ್‌ನಲ್ಲಿ ಸೀಟ್‌ ಫಿಕ್ಸ್‌ ಮಾಡಿಕೊಂಡಿರುವ  ಚನ್ನೈ ಸೂಪರ್‌ಕಿಂಗ್ಸ್‌ ಆಟಗಾರರು ಫುಲ್‌ ಪಾರ್ಟಿ ಮೂಡ್‌ನಲ್ಲಿದ್ದಾರೆ. ಫ್ಯಾಮಿಲಿ, ಫ್ರೆಂಡ್ಸ್‌ ಜೊತೆ ಮಸ್ತಿ ಮಾಡ್ತಿದ್ದಾರೆ.  ಅದ್ರಲ್ಲೂ ರೈನಾ, ಭಜ್ಜಿ,  ಹಾಗೂ ಧೋನಿ ಮಕ್ಕಳು ಮಸ್ತ್‌ ಮಸ್ತ್ ಡ್ಯಾನ್ಸ್‌ ಮಾಡಿದ್ರು. ರೈನಾ ಮಗಳ ಬರ್ತಡೇ ಪಾರ್ಟಿಯಲ್ಲಿ ಎಲ್ಲಾ ಮಕ್ಕಳು ಕುಣಿದು ಕುಪ್ಪಳಿಸಿದ್ರು. ಚಾಂಪಿಯನ್‌ ಚಾಂಪಿಯನ್‌ ಹಾಡಿಗೆ ಗ್ರೇಸಿಯಾ, ಜೀವಾ ಹೆಜ್ಜೆ ಹಾಕಿ ಎಲ್ಲರನ್ನ ರಂಜಿಸಿದ್ರು. Cutest visuals for 'Champion' you'll ever...Kannada News Portal