ಪ್ರಿನ್ಸ್​ ಹ್ಯಾರಿ  ಮತ್ತು ಮೇಘನ್​ ಮಾರ್ಕಲೆ   ಮದುವೆ ಲಂಡನ್​ನಲ್ಲಿ ನೆರವೇರಿತು. ರಿಂಗ್​ ಬದಲಾಯಿಸುವುದ  ಮೂಲಕ ಸತಿ-ಪತ್ನಿ ಆದರು. ರಾಯಲ್​  ವೆಡ್ಡಿಂಗ್​ಗೆ  ಹಾಲಿವುಡ್​ ಮತ್ತು ಬಾಲಿವುಡ್​ನ ಸಿನಿಮಾ ತಾರೆಯರು, ಗಣ್ಯರು ಸಾಕ್ಷಿಯಾದರು.

ಬಾಲಿವುಡ್​ ​ ಪಿಗ್ಗಿ ಅಲಿಯಾಸ್​ ಪ್ರಿಯಾಂಕ ಚೋಪ್ರ ರಾಯಲ್​ ಜೋಡಿ ಮದುವೆಯಲ್ಲಿ ಮೋಸ್ಟ್​ ಅಟ್ರ್ಯಾಕ್ಟೀವ್​ ಆಗಿದ್ದರು. ಏಕೆಂದರೆ ಪಿಗಗ್ಇ ತನ್ನ ಸ್ನೇಹಿತೆಯ ಮದುವೆಯಲ್ಲಿ ರಾಯಲ್​ ಲುಕ್​ನಲ್ಲೇ ಕಾಣಿಸಿಕೊಂಡಿದ್ದಳು.

ಥೇಮ್ಸ್ ನದಿ ಥಟದಲ್ಲಿ ನಡೆದ ಮದುವೆಗೆ ಪ್ರಿಯಾಂಕ ಚೋಪ್ರಾ ಲ್ಯಾವೆಂಡರ್ ಕಲರ್ ಸ್ಕರ್ಟ್, ಅದೇ ಬಣ್ಣದ ಬ್ಲೇಜರ್ ಧರಿಸಿ, ಹಾಲಿವುಡ್ ನ ತನ್ನ ಕೋ ಸ್ಟಾರ್ ಜೊತೆ ಆಗಮಿಸಿದ್ರು. ಹಾಗೆಯೇ ಈ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಲಿವುಡ್ ನಲ್ಲೂ ಪ್ರಿಯಾಂಕಾ ಫೇಮಸ್ ನಟಿ. ಪಿಗ್ಗಿ ಹಾಗೂ ಮೇಘನ್ ಇಬ್ಬರೂ ಮಹಿಳಾ ಪರ ನಿಲುವು ಹೊಂದಿದವರು.

ಹೀಗಾಗಿ ಕೆಲ ಕಾರ್ಯಕ್ರಮಗಳಲ್ಲೂ ಇಬ್ಬರು ವೇದಿಕೆ ಹಂಚಿಕೊಂಡಿದ್ರು. ಹೀಗೆ ಒಂದು ಕಾರ್ಯಕ್ರಮದಲ್ಲಿ ಮೇಘನ್ ಳನ್ನು ಹ್ಯಾರಿ ಗರ್ಲ್ ಫ್ರೆಂಡ್ ಅಂತಾ ಕರೆದಾಗ, ಪ್ರಿಯಾಂಕಾ ಅದನ್ನು ವಿರೋಧಿಸಿ, ಆಕೆ ಸ್ಯೂಟ್ಸ್ ನಟಿ ಎಂದು ತಿಳಿಸಿದ್ದಳು. ಹಾಲಿವುಡ್ ನ ‘ಸ್ಯೂಟ್ಸ್’ ಸರಣಿಯಿಂದ ಮೇಘನ್ ಪ್ರಸಿದ್ಧಿ ಪಡೆದಿದ್ರೆ, ಪಿಗ್ಗಿ ‘ಕ್ವಾಂಟಿಕೊ’ ಸರಣಿಯಿಂದ ಪ್ರಖ್ಯಾತಿ ಪಡೆದಿದ್ದಾರೆ. ರಾಯಲ್ ವೆಡ್ಡಿಂಗ್ ಗೆ ಲ್ಯಾವೆಂಡರ್ ಬಣ್ಣದ ಸ್ಕರ್ಟ್ ಧರಿಸಿದ್ದ ಪಿಗ್ಗಿ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

Please follow and like us:
0
http://bp9news.com/wp-content/uploads/2018/05/chopra.jpghttp://bp9news.com/wp-content/uploads/2018/05/chopra-150x150.jpgBP9 Bureauಸಿನಿಮಾಪ್ರಿನ್ಸ್​ ಹ್ಯಾರಿ  ಮತ್ತು ಮೇಘನ್​ ಮಾರ್ಕಲೆ   ಮದುವೆ ಲಂಡನ್​ನಲ್ಲಿ ನೆರವೇರಿತು. ರಿಂಗ್​ ಬದಲಾಯಿಸುವುದ  ಮೂಲಕ ಸತಿ-ಪತ್ನಿ ಆದರು. ರಾಯಲ್​  ವೆಡ್ಡಿಂಗ್​ಗೆ  ಹಾಲಿವುಡ್​ ಮತ್ತು ಬಾಲಿವುಡ್​ನ ಸಿನಿಮಾ ತಾರೆಯರು, ಗಣ್ಯರು ಸಾಕ್ಷಿಯಾದರು. ಬಾಲಿವುಡ್​ ​ ಪಿಗ್ಗಿ ಅಲಿಯಾಸ್​ ಪ್ರಿಯಾಂಕ ಚೋಪ್ರ ರಾಯಲ್​ ಜೋಡಿ ಮದುವೆಯಲ್ಲಿ ಮೋಸ್ಟ್​ ಅಟ್ರ್ಯಾಕ್ಟೀವ್​ ಆಗಿದ್ದರು. ಏಕೆಂದರೆ ಪಿಗಗ್ಇ ತನ್ನ ಸ್ನೇಹಿತೆಯ ಮದುವೆಯಲ್ಲಿ ರಾಯಲ್​ ಲುಕ್​ನಲ್ಲೇ ಕಾಣಿಸಿಕೊಂಡಿದ್ದಳು. ಥೇಮ್ಸ್ ನದಿ ಥಟದಲ್ಲಿ ನಡೆದ ಮದುವೆಗೆ ಪ್ರಿಯಾಂಕ ಚೋಪ್ರಾ ಲ್ಯಾವೆಂಡರ್ ಕಲರ್...Kannada News Portal