ಸಿನಿಟಾಕ್ : ದೀಪಾವಳಿ ಹಬ್ಬ ಸ್ಟಾರ್​ ಕಲಾವಿದರ ಮನೆಯಲ್ಲಿ ಸಂಭ್ರಮದಿಂದಲೇ ನಡೆಯುತ್ತದೆ. ಬೆಳಕಿನ ಹಬ್ಬವೇ ಅಷ್ಟು ಸಡಗರದಿಂದ, ಸಂಭ್ರಮದಿಂದ  ಕೂಡಿರುತ್ತೆ. ಪಟಾಕಿ ಸದ್ದುಗಳ ನಡುವೆ, ದೀಪಾವಳಿ ಬಹಳ ವಿಜೃಂಭಣೆಯಿಂದಲೇ ನಡೆದಿದೆ.ನಮ್ಮ ಸ್ಯಾಂಡಲ್‌ವುಡ್ ಸ್ಟಾರ್ಸ್ ಕೂಡ ಗ್ರ್ಯಾಂಡ್​​ ಆಗಿ ಸೆಲೆಬ್ರೇಟ್​​ ಮಾಡ್ತಿದ್ದಾರೆ. ಕಿಚ್ಚ ಸುದೀಪ್​​ ಮನೆಯಲ್ಲಿಯೂ ಕೂಡ ದೀಪಾವಳಿ ಹಬ್ಬ ಜೋರಾಗೇ ನಡೆದಿದೆ.

ಸುದೀಪ್​​ ಮಡದಿ ಪ್ರಿಯಾ ಸುದೀಪ್‌ ಕೂಡ ದೀಪಗಳ ಹಬ್ಬ ದೀಪಾವಳಿಯನ್ನು ಸೆಲೆಬ್ರೇಟ್​​ ಮಾಡ್ತಿದ್ದು, ಕೈಯಲ್ಲಿ ದೀಪ ಹಿಡಿದುಕೊಂಡು ನಿಂತಿರುವ ಫೋಟೋ ಒಂದನ್ನು ತಮ್ಮ ಟ್ವಿಟ್ಟರ್​​ ಅಕೌಂಟ್​​ನಲ್ಲಿ ಅಪ್ಲೋಡ್​​ ಮಾಡಿದ್ದಾರೆ. ಅಲ್ಲದೆ ಮನೆ ಮನೆಯಲ್ಲಿ ಸಂತೋಷದ ದೀಪ ಬೆಳಗಲಿ ಅಂತ ಬರೆದುಕೊಂಡಿದ್ದು, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಷಯ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/11/sudeep-priya_640x480_61442045351.jpghttp://bp9news.com/wp-content/uploads/2018/11/sudeep-priya_640x480_61442045351.jpgBP9 Bureauಸಿನಿಮಾಸಿನಿಟಾಕ್ : ದೀಪಾವಳಿ ಹಬ್ಬ ಸ್ಟಾರ್​ ಕಲಾವಿದರ ಮನೆಯಲ್ಲಿ ಸಂಭ್ರಮದಿಂದಲೇ ನಡೆಯುತ್ತದೆ. ಬೆಳಕಿನ ಹಬ್ಬವೇ ಅಷ್ಟು ಸಡಗರದಿಂದ, ಸಂಭ್ರಮದಿಂದ  ಕೂಡಿರುತ್ತೆ. ಪಟಾಕಿ ಸದ್ದುಗಳ ನಡುವೆ, ದೀಪಾವಳಿ ಬಹಳ ವಿಜೃಂಭಣೆಯಿಂದಲೇ ನಡೆದಿದೆ.ನಮ್ಮ ಸ್ಯಾಂಡಲ್‌ವುಡ್ ಸ್ಟಾರ್ಸ್ ಕೂಡ ಗ್ರ್ಯಾಂಡ್​​ ಆಗಿ ಸೆಲೆಬ್ರೇಟ್​​ ಮಾಡ್ತಿದ್ದಾರೆ. ಕಿಚ್ಚ ಸುದೀಪ್​​ ಮನೆಯಲ್ಲಿಯೂ ಕೂಡ ದೀಪಾವಳಿ ಹಬ್ಬ ಜೋರಾಗೇ ನಡೆದಿದೆ. Mane manegallalli santoshada deepavu belagali.Shubha Deepavali !! pic.twitter.com/ZYSEfg2Fbq — Priya Radhakrishnan (@iampriya06) November 7,...Kannada News Portal