ಸಿನಿಟಾಕ್ :  ಸ್ಯಾಂಡಲ್​ವುಡ್​ನ ನಟ  ರವೇಶ್​  ಅರವಿಂದ್​  ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿ ನಡೆಯುತ್ತಿದೆ.  ಸಿನಿತಾರೆಯರು ಹಬ್ಬದ ಸಂಭ್ರಮವನ್ನು ಬಹಳ  ಗ್ರ್ಯಾಂಡ್​ ಆಗಿಯೇ ಸೆಲೆಬ್ರೇಟ್​ ಮಾಡಿದ್ದಾರೆ. ಪುನೀತ್​, ಸುದೀಪ್​ ದರ್ಶನ್​ ಸೇರಿದಂತೇ ಅನೇಕ  ನಟರು ದೀಪಾವಳಿ ಹಬ್ಬದ ಶುಭಾಷಯಗಳನ್ನು ತಮ್ಮ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.  ಹಬ್ಬದ  ಸಡಗರವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ಬೆಳಕಿನ ಹಬ್ಬಕ್ಕೆ  ರಮೇಶ್​ ಅರವಿಂದ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ.

 ಫ್ಯಾಮಿಲಿಯೊಟ್ಟಿಗೆ ಹಬ್ಬ ಆಚರಿಸಿದ ರಮೇಶ್​ ಅರವಿಂದ್​ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಈ ವರ್ಷದ ದೀಪಾವಳಿ ನಿಮ್ಮ ಜೀವನದಲ್ಲಿ ಸದಾ ಬೆಳಕುಂಟು ಮಾಡಲಿ ದೀಪಾವಳಿ ಹಬ್ಬದ ಶುಭಾಶಯ ಅಂತ ತಮ್ಮ ಟ್ವಿಟ್ಟರ್​​ನಲ್ಲಿ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/11/IndiaTv142318_ramesh-arvind.jpghttp://bp9news.com/wp-content/uploads/2018/11/IndiaTv142318_ramesh-arvind-150x150.jpgBP9 Bureauಸಿನಿಮಾ ಸಿನಿಟಾಕ್ :  ಸ್ಯಾಂಡಲ್​ವುಡ್​ನ ನಟ  ರವೇಶ್​  ಅರವಿಂದ್​  ಮನೆಯಲ್ಲಿ ದೀಪಾವಳಿ ಸಂಭ್ರಮ ಜೋರಾಗಿ ನಡೆಯುತ್ತಿದೆ.  ಸಿನಿತಾರೆಯರು ಹಬ್ಬದ ಸಂಭ್ರಮವನ್ನು ಬಹಳ  ಗ್ರ್ಯಾಂಡ್​ ಆಗಿಯೇ ಸೆಲೆಬ್ರೇಟ್​ ಮಾಡಿದ್ದಾರೆ. ಪುನೀತ್​, ಸುದೀಪ್​ ದರ್ಶನ್​ ಸೇರಿದಂತೇ ಅನೇಕ  ನಟರು ದೀಪಾವಳಿ ಹಬ್ಬದ ಶುಭಾಷಯಗಳನ್ನು ತಮ್ಮ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.  ಹಬ್ಬದ  ಸಡಗರವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದ್ದಾರೆ. ಬೆಳಕಿನ ಹಬ್ಬಕ್ಕೆ  ರಮೇಶ್​ ಅರವಿಂದ್ ಮನೆಯಲ್ಲಿ ಸಂಭ್ರಮವೋ ಸಂಭ್ರಮ. Happy Deepavali.Wishing the Light fills all...Kannada News Portal