ಉಡುಪಿ: ಡಿ.ಕೆ. ಶಿವಕುಮಾರ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದು ತಮ್ಮ ಕುಟುಂಬದವರೊಂದಿಗೆ ಶ್ರೀ ಕೃಷ್ಣನ ದರ್ಶನ ಮಾಡಿದ್ದಾರೆ. ಮಠಕ್ಕೆ ತಮ್ಮ ಪತ್ನಿಯೊಂದಿಗೆ ಬೇಟಿ ನೀಡಿದ ಡಿಕೆ ಶಿವಕುಮಾರ್ ಅವರು ದೇವಸ್ಥಾನದ ಶ್ರೀ ಕೃಷ್ಣ ಹಾಗೂ ಮುಖ್ಯ ಪ್ರಾಣನ ದರುಶನ ಪಡೆದಿದ್ದಾರೆ.

ಪರ್ಯಾಯ ಪಲಿಮಾರುಮಠಾದೀಶ ವಿದ್ಯಾದೀಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. 

ಚುನಾವಣೆಯ ಪ್ರಚಾರದಲ್ಲಿ ರಾಜ್ಯ ಸುತ್ತುತ್ತಿರುವ ಡಿಕೆ ಶಿವಕುಮಾರ್​ ಅವರು ಕೃಷ್ಣನ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.  ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾದ್ಯಕ್ಷ ಜನಾರ್ದನಾ ತೋನ್ಸೆ ಸೇರಿದಂತೆ ಕಾಂಗ್ರೆಸ್ಸಿನ ಪ್ರಮುಖ ಮುಖಂಡರು ಡಿ.ಕೆ. ಶಿವಕುಮಾರ್​ಗೆ ಸಾಥ್​ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/05/DK-shivkumar-visit-to-udupi-Karnatakada-Miditha.jpeghttp://bp9news.com/wp-content/uploads/2018/05/DK-shivkumar-visit-to-udupi-Karnatakada-Miditha-150x150.jpegBP9 News Bureauಉಡುಪಿಪ್ರಮುಖಉಡುಪಿ: ಡಿ.ಕೆ. ಶಿವಕುಮಾರ್ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದು ತಮ್ಮ ಕುಟುಂಬದವರೊಂದಿಗೆ ಶ್ರೀ ಕೃಷ್ಣನ ದರ್ಶನ ಮಾಡಿದ್ದಾರೆ. ಮಠಕ್ಕೆ ತಮ್ಮ ಪತ್ನಿಯೊಂದಿಗೆ ಬೇಟಿ ನೀಡಿದ ಡಿಕೆ ಶಿವಕುಮಾರ್ ಅವರು ದೇವಸ್ಥಾನದ ಶ್ರೀ ಕೃಷ್ಣ ಹಾಗೂ ಮುಖ್ಯ ಪ್ರಾಣನ ದರುಶನ ಪಡೆದಿದ್ದಾರೆ. ಪರ್ಯಾಯ ಪಲಿಮಾರುಮಠಾದೀಶ ವಿದ್ಯಾದೀಶ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ.  ಚುನಾವಣೆಯ ಪ್ರಚಾರದಲ್ಲಿ ರಾಜ್ಯ ಸುತ್ತುತ್ತಿರುವ ಡಿಕೆ ಶಿವಕುಮಾರ್​ ಅವರು ಕೃಷ್ಣನ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.  ಉಡುಪಿ ಜಿಲ್ಲಾ...Kannada News Portal