ನವವಿವಾಹಿತೆ ಜೋಡಿ ಅನುಷ್ಕಾ ಶರ್ಮಾ  ಹಾಗೂ ವಿರಾಟ್​ ಕೊಹ್ಲಿ ಜೊತೆಯಾಗಿ  ಸಮಯ ಕಳೆಯಲು ಬಿಡುವು ಮಾಡಿಕೊಳ್ತಿದ್ದಾರೆ. ಕೊಹ್ಲಿ ತ್ರಿಕೋನ ಸರಣಿಯಿಂದ  ಬ್ರೇಕ್​ ಪಡೆದಿದ್ದಾರೆ. ಆದ್ರೆ ಅನುಷ್ಕಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ರು

ಹಾಗಗೀ ದಂಪತಿ ಮುಂಬೈನ ನಿವಾಸದಲ್ಲೇ ಜೊತೆಯಾಘಿ ಕಾಳ ಕಳೆದಿದ್ದಾರೆ. ಇದೀಗ ಕೊಹ್ಲಿಯಾಗಿ ಅನುಷ್ಕಾ ಕೂಡ ಶೂಟಿಂಗ್​ ನಿಂದ ಬ್ರೇಕ್​ ಪಡೆಯುತ್ತಿದ್ದಾಳೆ ಇಬ್ಬರೂ ದ್ವೀಪರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಶ್ರೀಲಂಕಾಕ್ಕೆ ಬರುವಂತೆ ಅಲ್ಲಿನ ಕ್ರೀಡಾ ಸಚಿವ ದಯಸಿರಿ ಜಯಸೇವಕರ ಟೀಂ ಇಂಡಿಯಾ ನಾಯಕ ಕೊಹ್ಲಿಗೆ ಆಹ್ವಾನ ನೀಡಿದ್ದಾರೆ. ಮದುವೆ ನಂತರ ಕೊಹ್ಲಿ ಲಂಕಾಕ್ಕೆ  ಬಂದಿಲ್ಲ. ಪತ್ನಿ ಅನುಷ್ಕಾ ಜೊತೆಗೆ ಕೊಹ್ಲಿ ದ್ವೀಪ ರಾಷ್ಟ್ರದಲ್ಲಿ ಸುತ್ತಾಡಲೀ ಅನ್ನೋದು ಶ್ರೀಲಂಕಾ ಸರ್ಕಾರದ ಆಸೆ.

ದಯಸಿರಿ ಜಯಶೇವಕರ ಕೊಹ್ಲಿಯ ಬಿಗ್​ ಫ್ಯಾನ್​ . ಕೊಹ್ಲಿ ಬ್ಯಾಟಿಂಗ್​ ಸಖತ್​ ಇಷ್ಟವಂತೆ ಹಾಗಾಗೀ ವಿರುಷ್ಕಾ ದಂಪತಿಗೆ ಈ ವಿಶೇಷ ಆಹ್ವಾನ ನೀಡಿಡದ್ದಾರೆ.

Please follow and like us:
0
http://bp9news.com/wp-content/uploads/2018/03/virat-kohli-and-anushka-sharma_502a90e2-2535-11e8-8baa-23f2d497fa41.jpghttp://bp9news.com/wp-content/uploads/2018/03/virat-kohli-and-anushka-sharma_502a90e2-2535-11e8-8baa-23f2d497fa41-150x150.jpgBP9 Bureauಸಿನಿಮಾನವವಿವಾಹಿತೆ ಜೋಡಿ ಅನುಷ್ಕಾ ಶರ್ಮಾ  ಹಾಗೂ ವಿರಾಟ್​ ಕೊಹ್ಲಿ ಜೊತೆಯಾಗಿ  ಸಮಯ ಕಳೆಯಲು ಬಿಡುವು ಮಾಡಿಕೊಳ್ತಿದ್ದಾರೆ. ಕೊಹ್ಲಿ ತ್ರಿಕೋನ ಸರಣಿಯಿಂದ  ಬ್ರೇಕ್​ ಪಡೆದಿದ್ದಾರೆ. ಆದ್ರೆ ಅನುಷ್ಕಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ರು ಹಾಗಗೀ ದಂಪತಿ ಮುಂಬೈನ ನಿವಾಸದಲ್ಲೇ ಜೊತೆಯಾಘಿ ಕಾಳ ಕಳೆದಿದ್ದಾರೆ. ಇದೀಗ ಕೊಹ್ಲಿಯಾಗಿ ಅನುಷ್ಕಾ ಕೂಡ ಶೂಟಿಂಗ್​ ನಿಂದ ಬ್ರೇಕ್​ ಪಡೆಯುತ್ತಿದ್ದಾಳೆ ಇಬ್ಬರೂ ದ್ವೀಪರಾಷ್ಟ್ರಕ್ಕೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಶ್ರೀಲಂಕಾಕ್ಕೆ ಬರುವಂತೆ ಅಲ್ಲಿನ ಕ್ರೀಡಾ ಸಚಿವ ದಯಸಿರಿ ಜಯಸೇವಕರ ಟೀಂ...Kannada News Portal