ಹಮ್​ ಫಿಟ್​ ತೋ ಇಂಡಿಯಾ ಚಾಲೆಂಜ್​ ಸಿಕ್ಕಾಪಟ್ಟೆ ಮಸ್ತ್​ ಆಗಿದ್ದು, ಇದೀಗ ಎಲ್ಲೆಲ್ಲೂ ಆ ಸವಾಲಿನದ್ದೇ ಸುದ್ದಿಯಾಗಿದೆ. ಒಬ್ಬರಿಂದ ಒಬ್ಬರಿಗೆ ಪಾಸ್ ಆಗುವ ಈ ಫಿಟ್​ನೆಸ್​ ಚಾಲೆಂಜ್​​  ಇದೀಗ ರಿಯಲ್​  ಸ್ಟಾರ್​ ಉಪೇಂದ್ರ ಬಳಿಗೆ ಬಂದಿದೆ. ಅಂದ ಹಾಗೇ ಚಾಲೆಂಜ್​ ಹಾಕಿದ್ದು ಕಿಚ್ಚ ಸುದೀಪ್​. ಹೇಳಿ-ಕೇಳಿ ಬುದ್ಧಿವಂತನಿಗೆ ಚಾಲೆಂಜ್​ ಹಾಕಿದ್ರೆ, ಅವರ ರಿಯಾಕ್ಷನ್​ ಹೇಗಿರುತ್ತೆ ಗೊತ್ತಾ?

ಎಲ್ಲರು ವ್ಯಾಯಾಮ, ವಾಕಿಂಗ್,​ ಸೈಕ್ಲಿಂಗ್, ಜಿಮ್​ನಲ್ಲಿ ಬೆವರಿಳಿಸುವವರ ಮಧ್ಯೆ  ಢಿಫರೆಂಟ್​ ಸ್ಟೈಲ್​ನಲ್ಲಿ ಉಪೇಂದ್ರ ಫಿಟ್​ನೆಸ್​ ಅನ್ನು ಸ್ವೀಕರಿಸಿದ್ದಾರೆ.ಸುದೀಪ್ ಸವಾಲ್ ಸ್ವೀಕರಿಸಿದ ಉಪ್ಪಿ, ಜಿಮ್ ನಲ್ಲಿ ನಿಂತು ಡಂಬಲ್ಸ್ ಎತ್ತಿ ಫೋಸ್ ಕೊಡುತ್ತಾರೆ ಅಂದುಕೊಂಡಿದ್ದರು. ಆದರೆ ಅವರು ಕೈಯಲ್ಲಿ ಗುದ್ದಲಿ ಹಿಡಿದು ಮಣ್ಣು ಅಗೆದು ತೋರಿಸಿದ್ದಾರೆ. ಇದಕ್ಕಿಂತ ಬೆಸ್ಟ್ ವರ್ಕ್ ಔಟ್ ಮತ್ತೊಂದಿಲ್ಲ ಸುದೀಪ್ ಅಂತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಉಪ್ಪಿಯ ಕಸರತ್ತು ನೋಡಿದ ಕಿಚ್ಚ ಕೈಮುಗಿದು ಅಭಿನಂದನೆ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/06/download-14.jpghttp://bp9news.com/wp-content/uploads/2018/06/download-14-150x150.jpgBP9 Bureauಸಿನಿಮಾಹಮ್​ ಫಿಟ್​ ತೋ ಇಂಡಿಯಾ ಚಾಲೆಂಜ್​ ಸಿಕ್ಕಾಪಟ್ಟೆ ಮಸ್ತ್​ ಆಗಿದ್ದು, ಇದೀಗ ಎಲ್ಲೆಲ್ಲೂ ಆ ಸವಾಲಿನದ್ದೇ ಸುದ್ದಿಯಾಗಿದೆ. ಒಬ್ಬರಿಂದ ಒಬ್ಬರಿಗೆ ಪಾಸ್ ಆಗುವ ಈ ಫಿಟ್​ನೆಸ್​ ಚಾಲೆಂಜ್​​  ಇದೀಗ ರಿಯಲ್​  ಸ್ಟಾರ್​ ಉಪೇಂದ್ರ ಬಳಿಗೆ ಬಂದಿದೆ. ಅಂದ ಹಾಗೇ ಚಾಲೆಂಜ್​ ಹಾಕಿದ್ದು ಕಿಚ್ಚ ಸುದೀಪ್​. ಹೇಳಿ-ಕೇಳಿ ಬುದ್ಧಿವಂತನಿಗೆ ಚಾಲೆಂಜ್​ ಹಾಕಿದ್ರೆ, ಅವರ ರಿಯಾಕ್ಷನ್​ ಹೇಗಿರುತ್ತೆ ಗೊತ್ತಾ? Throwing the #BringOutThePailwaanInYou challenge to @nimmaupendra ... You have always been...Kannada News Portal