ಬಾಲಿವುಡ್​ನ ಮಾಜಿ ಸೆಕ್ಸಿ ತಾರೆ ಸನ್ನಿ ಲಿಯೋನ್​ ಗಣಪತಿ ಹಬ್ಬ ಮಾಡಿದ್ದಾರೆ. ಅಷ್ಟೇ ಅಲ್ಲಾ ಅದೇ ದಿನ ಹೊಸ ಮನೆಗೆ ಕೂಡ ಪ್ರವೇಶ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗಣೇಶ ಹಬ್ಬದ ವಿಶ್​ ಮಾಡಿದ್ದಾರೆ.

ಹಬ್ಬವನ್ನ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ ಸನ್ನಿ ದಂಪತಿ. ಗಣಪತಿ ಹಬ್ಬದ ವೇಳೆಯಲ್ಲೇ ಮುಂಬೈನ ಹೊಸ ಮನೆ ಪ್ರವೇಶ ಮಾಡಿರೋ ಸನ್ನಿ ಲಿಯೋನ್ ಮತ್ತು ಪತಿಯೊಡಗೂಡಿ​  ಗಣೇಶ ಹಬ್ಬಕ್ಕಾಗಿ ಸಣ್ಣ ವಿಡಿಯೋ ತುಣುಕನ್ನ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದ್ರಲ್ಲಿ ಸನ್ನಿ ನನಗೆ ಗಣಪತಿ ಹಬ್ಬ ಮಾಡೋ ರೀತಿ ರಿವಾಜುಗಳು ಗೊತ್ತಿಲ್ಲ. ಆದ್ರೆ ಹೊಸ ಮನೆಗೆ ಪ್ರವೇಶ ಮಾಡೋ ಮೂಲಕ ನಾವು ಗಣಪತಿ ಹಬ್ಬ ಮಾಡಿದ್ದೀವಿ. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ಅಂತಾ ವಿಶ್ ಮಾಡಿದ್ದಾರೆ.

 

 ದಂಪತಿ ಸಮೇತ ಗಣಪತಿ ಹಬ್ಬಕ್ಕಾಗಿ ತಮ್ಮ ಫ್ರೆಂಡ್‌ ಮನೆಗೆ ಹೋಗಿ ಗಣಪತಿಗೆ ಪೂಜೆ ಆರತಿ ಮಾಡಿ ಅಲ್ಲೇ ಹಬ್ಬ ಆಚರಿಸಿದ್ದಾರೆ. ಸನ್ನಿ ,ಡೇನಿಯಲ್ ವೆಬ್ಬರ್ ಮದುವೆಯಾಗಿ 7 ವರ್ಷ ಆಗಿದ್ದು ಈ ದಂಪತಿಗೆ ನಿಶಾ ಅನ್ನೋ ಒಂದು ದತ್ತುಮಗು, ಬಾಡಿಗೆ ತಾಯಿಯಿಂದ ಪಡೆದ ನೋಹಾ ಹಾಗೂ ಆಶರ್ ಅನ್ನೋ ಅವಳಿ ಜವಳಿ ಗಂಡುಮಕ್ಕಳು ಇದ್ದಾರೆ.

Please follow and like us:
0
http://bp9news.com/wp-content/uploads/2018/09/140918_-sunny-768x432.jpghttp://bp9news.com/wp-content/uploads/2018/09/140918_-sunny-768x432-150x150.jpgBP9 Bureauಸಿನಿಮಾಬಾಲಿವುಡ್​ನ ಮಾಜಿ ಸೆಕ್ಸಿ ತಾರೆ ಸನ್ನಿ ಲಿಯೋನ್​ ಗಣಪತಿ ಹಬ್ಬ ಮಾಡಿದ್ದಾರೆ. ಅಷ್ಟೇ ಅಲ್ಲಾ ಅದೇ ದಿನ ಹೊಸ ಮನೆಗೆ ಕೂಡ ಪ್ರವೇಶ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಗಣೇಶ ಹಬ್ಬದ ವಿಶ್​ ಮಾಡಿದ್ದಾರೆ. ಹಬ್ಬವನ್ನ ಬಹಳ ಸಂಭ್ರಮದಿಂದ ಆಚರಿಸಿದ್ದಾರೆ ಸನ್ನಿ ದಂಪತಿ. ಗಣಪತಿ ಹಬ್ಬದ ವೇಳೆಯಲ್ಲೇ ಮುಂಬೈನ ಹೊಸ ಮನೆ ಪ್ರವೇಶ ಮಾಡಿರೋ ಸನ್ನಿ ಲಿಯೋನ್ ಮತ್ತು ಪತಿಯೊಡಗೂಡಿ​  ಗಣೇಶ ಹಬ್ಬಕ್ಕಾಗಿ ಸಣ್ಣ ವಿಡಿಯೋ ತುಣುಕನ್ನ ಟ್ವಿಟರ್‌ನಲ್ಲಿ ಅಪ್ಲೋಡ್...Kannada News Portal