ಹೆಸರು ಬದಲಿಸಿಕೊಂಡರೆ ಅದೃಷ್ಟ ಬದಲಾಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಸದ್ಯ ರಾಘವೇಂದ್ರ ರಾಜ್​ಕುಮಾರ್​ ಅವರ ಎರಡನೇ ಪುತ್ರ ಗುರುರಾಜ್ ಕುಮಾರ್​ ತಮ್ಮ ಹೆಸರನ್ನು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಗುರುರಾಜ್​ ಹೆಸರು ಬದಲಾಗಿ ಯುವರಾಜ್​ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರವನ್ನ ತಮ್ಮ ಫೇಸ್ ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

ರಾಘವೇಂದ್ರ ರಾಜ್​ಕುಮಾರ್​ ಮೊದಲ ಪುತ್ರ ವಿನಯ್​ ರಾಜ್​ಕುಮಾರ್​ ಈಗಾಗಲೇ ಸಿನಿಮಾಗೆ ಎಂಟ್ರಿ ಕೊಟ್ಟು ಮಿಂಚುತ್ತಿದ್ದಾರೆ. ಸಿದ್ಧಾರ್ಥ್​   ರನ್​ ಅಂಟೋನಿ ಬಳಿಕ ಈಗ ಅವರು ಅನಂತು  ವರ್ಸಸ್​ ನರ್ಸತ್​ ಸಿನಿಮಾದಲ್ಲಿ ಬ್ಯಸಿಯಾಗಿದ್ದಾರೆ.  ಆದರೆ ಗುರು  ಸದ್ಯಕ್ಕೆ ಹೀರೋ ಆಗದಿದ್ದರೂ ತಮ್ಮ ಹೋಮ್​ ಬ್ಯಾನರ್​ನಲ್ಲಿ ಬರುವ ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ಇನ್ನೂ ಹೆಸರು ಬದಲಾದ ಬಳಿಕ ಯುವರಾಜ್​ ಕುಮಾರ್​ ಆಗಿ ಗುರು ಹೀರೋ ಆಗಿ ಲಾಂಚ್​ ಆಗುತ್ತಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ  ಮೂಡಿದೆ.

Please follow and like us:
0
http://bp9news.com/wp-content/uploads/2018/03/Capture-37-e1521028575277.jpghttp://bp9news.com/wp-content/uploads/2018/03/Capture-37-e1521028575277-150x150.jpgBP9 Bureauಸಿನಿಮಾಹೆಸರು ಬದಲಿಸಿಕೊಂಡರೆ ಅದೃಷ್ಟ ಬದಲಾಗುತ್ತದೆ ಎಂದು ಹೇಳುತ್ತಾರೆ. ಅದೇ ರೀತಿ ಸದ್ಯ ರಾಘವೇಂದ್ರ ರಾಜ್​ಕುಮಾರ್​ ಅವರ ಎರಡನೇ ಪುತ್ರ ಗುರುರಾಜ್ ಕುಮಾರ್​ ತಮ್ಮ ಹೆಸರನ್ನು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಗುರುರಾಜ್​ ಹೆಸರು ಬದಲಾಗಿ ಯುವರಾಜ್​ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರವನ್ನ ತಮ್ಮ ಫೇಸ್ ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​ ಮೊದಲ ಪುತ್ರ ವಿನಯ್​ ರಾಜ್​ಕುಮಾರ್​ ಈಗಾಗಲೇ ಸಿನಿಮಾಗೆ ಎಂಟ್ರಿ ಕೊಟ್ಟು ಮಿಂಚುತ್ತಿದ್ದಾರೆ. ಸಿದ್ಧಾರ್ಥ್​   ರನ್​ ಅಂಟೋನಿ ಬಳಿಕ ಈಗ...Kannada News Portal