ಬೆಂಗಳೂರು:ರಂಜಾನ್ ಹಬ್ಬದ ಪ್ರಯುಕ್ತ ಹಾಗೂ ದಿ ರಾಕೇಶ್ ಸಿದ್ದರಾಮಯ್ಯನವರ ನೆನಪಿಗಾಗಿ ಸೋದರ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಸ್ಲಿಂ ಬಾಂಧವರಿಗೆ ಶುಭಕೋರಿ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದ್ರು.

ಮೈಸೂರಿನ ಸಮೀಪದ ಗರ್ಗೇಶ್ವರಿಯಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಸಮಯದಲ್ಲಿ ನೂರಾರು ಮಂದಿ ಭಾಗವಹಿಸಿ ಕಿಟ್ ಸ್ವೀಕರಿಸಿದರು. ಶಾಸಕರಾದ ನಂತ್ರ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಸಲಾಗಿದ್ದು, ಇದು ತನ್ನ ಸೋದರ ದಿ.ರಾಕೇಶ್ ಸಿದ್ದರಾಮಯ್ಯ ಅವರ ಸವಿನೆನಪಿಗಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಎಂದು ಶಾಸಕ ಡಾ.ಯತೀಂದ್ರ ಹೇಳಿದ್ದಾರೆ.

 

 

 

Please follow and like us:
0
http://bp9news.com/wp-content/uploads/2018/06/rakesh-3.jpghttp://bp9news.com/wp-content/uploads/2018/06/rakesh-3-150x150.jpgBP9 Bureauಪ್ರಮುಖಬೆಂಗಳೂರು:ರಂಜಾನ್ ಹಬ್ಬದ ಪ್ರಯುಕ್ತ ಹಾಗೂ ದಿ ರಾಕೇಶ್ ಸಿದ್ದರಾಮಯ್ಯನವರ ನೆನಪಿಗಾಗಿ ಸೋದರ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮುಸ್ಲಿಂ ಬಾಂಧವರಿಗೆ ಶುಭಕೋರಿ ಆಹಾರ ಧಾನ್ಯದ ಕಿಟ್ ವಿತರಣೆ ಮಾಡಿದ್ರು. ಮೈಸೂರಿನ ಸಮೀಪದ ಗರ್ಗೇಶ್ವರಿಯಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಸಮಯದಲ್ಲಿ ನೂರಾರು ಮಂದಿ ಭಾಗವಹಿಸಿ ಕಿಟ್ ಸ್ವೀಕರಿಸಿದರು. ಶಾಸಕರಾದ ನಂತ್ರ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆಸಲಾಗಿದ್ದು, ಇದು ತನ್ನ ಸೋದರ ದಿ.ರಾಕೇಶ್ ಸಿದ್ದರಾಮಯ್ಯ ಅವರ ಸವಿನೆನಪಿಗಾಗಿ ಏರ್ಪಡಿಸಿದ್ದ...Kannada News Portal