ಮುಗಳಖೋಡ ಜಿಡಗಾ ಮಠ : ಪರಮ ಪೂಜ್ಯ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಸನ್ಮಾನ್ಯ ಶ್ರೀ ಪಿ. ರಾಜೀವ ಜನಪ್ರಿಯ ಶಾಸಕರು ಕುಡಚಿ ಮತಕ್ಷೇತ್ರರವರ ಅಧ್ಯಕ್ಷತೆಯಲ್ಲಿ “ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆ” ಪ್ರಯುಕ್ತ ಶ್ರೀಮಠದ ಆವರಣದಲ್ಲಿರುವ ನೂತನ ರಸ್ತೆ ಕಾಮಗಾರಿಗಳು ಹಾಗೂ  “ಕರ್ನಾಟಕ  ಸರ್ಕಾರದ  ಲೋಕೋಪಯೋಗಿ ಇಲಾಖೆ ಚಿಕ್ಕೋಡಿ ವಿಭಾಗದ, ಪ್ರವಾಸೋಧ್ಯಮ (ನಬಾರ್ಡ್) ಯೋಜನೆಯಡಿಯಲ್ಲಿ ಮಂಜೂರಾದ ರಾಯಬಾಗ ತಾಲೂಕಿನ ಸುಕ್ಷೆತ್ರ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಮಠದ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತ್ತು.

Please follow and like us:
0
http://bp9news.com/wp-content/uploads/2017/07/cdfbb792-8d67-43cb-a61e-6f9a22fb8cdd.jpghttp://bp9news.com/wp-content/uploads/2017/07/cdfbb792-8d67-43cb-a61e-6f9a22fb8cdd-150x150.jpgBP9 News Bureauಆಧ್ಯಾತ್ಮವಿಜಯಪುರಮುಗಳಖೋಡ ಜಿಡಗಾ ಮಠ : ಪರಮ ಪೂಜ್ಯ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಸನ್ಮಾನ್ಯ ಶ್ರೀ ಪಿ. ರಾಜೀವ ಜನಪ್ರಿಯ ಶಾಸಕರು ಕುಡಚಿ ಮತಕ್ಷೇತ್ರರವರ ಅಧ್ಯಕ್ಷತೆಯಲ್ಲಿ 'ಶ್ರೀ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆ' ಪ್ರಯುಕ್ತ ಶ್ರೀಮಠದ ಆವರಣದಲ್ಲಿರುವ ನೂತನ ರಸ್ತೆ ಕಾಮಗಾರಿಗಳು ಹಾಗೂ  'ಕರ್ನಾಟಕ  ಸರ್ಕಾರದ  ಲೋಕೋಪಯೋಗಿ ಇಲಾಖೆ ಚಿಕ್ಕೋಡಿ ವಿಭಾಗದ, ಪ್ರವಾಸೋಧ್ಯಮ (ನಬಾರ್ಡ್) ಯೋಜನೆಯಡಿಯಲ್ಲಿ ಮಂಜೂರಾದ ರಾಯಬಾಗ ತಾಲೂಕಿನ ಸುಕ್ಷೆತ್ರ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ...Kannada News Portal