ಬೆಂಗಳೂರು :ಕಾರು ಮಾಲಿಕರು ಚಾಲಕರು ಮಾಡುವ ಸಾಮಾನ್ಯ ತಪ್ಪುಗಳು ಕೆಲವು ಇವೆ. ಅವುಗಳಲ್ಲಿ ಹ್ಯಾಂಡ್​ ಬ್ರೇಕ್​ ಹಾಕದೇ ಇರುವುದೂ ಕೂಡ ಒಂದು. ಒಮ್ಮೊಮ್ಮೆ ಸಮತಟ್ಟಾದ ರಸ್ತೆಗಳಲ್ಲಿ ಕಾರು ನಿಲ್ಲಿಸಿದರೆ ಓಕೆ. ಅದೇ ಇಳಿಜಾರು ಅಥವಾ ಎತ್ತರದ ಪ್ರದೇಶಗಳಲ್ಲಿ ಕಾರು ನಿಲ್ಲಿಸಿ ಹ್ಯಾಂಡ್​ ಬ್ರೇಕ್​ ಹಾಕದಿದ್ದರೇ ಏನಾದರೊಂದು ಅನಾಹುತ ಸಂಭವಿಸುವುದಂತು ಗ್ಯಾರೆಂಟಿ. ಕಾರು ಮುಮ್ಮಖ ಅಥವಾ ಹಿಮ್ಮುಖವಾಗಿ ಚಲಿಸಿ ದುರಂತವಾಗುವ ಸಾಧ್ಯತೆಗಳು ಹೆಚ್ಚು. ಮಾಲಿಕರು , ಚಾಲಕರು ಅಥವಾ ಅಕ್ಕಪಕ್ಕದ ಜನರಿಗೆ  ಕಾರು ಸ್ವಯಂ ಚಲಿಸುವುದು ಗಮನಕ್ಕೆ ಬಂದರೆ ಓಕೆ. ಕೂಡಲೇ ಹೋಡಿಬಂದು ಅನಾಹುತ ತಡೆಯುತ್ತಾರೆ. ಇಲ್ಲದಿದ್ದರೇ ದೇವರೇ ಗತಿ…

ಇದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ ನೋಡಿ. ನೀವು ಈ ತಪ್ಪು ಮಾಡದಿರಿ…

Please follow and like us:
0
http://bp9news.com/wp-content/uploads/2018/04/car-vairal-video-BP9-News-Web-Portal.jpeghttp://bp9news.com/wp-content/uploads/2018/04/car-vairal-video-BP9-News-Web-Portal-150x150.jpegBP9 Bureauಟೈಮ್ ಪಾಸ್ಪ್ರಮುಖ  ಬೆಂಗಳೂರು :ಕಾರು ಮಾಲಿಕರು ಚಾಲಕರು ಮಾಡುವ ಸಾಮಾನ್ಯ ತಪ್ಪುಗಳು ಕೆಲವು ಇವೆ. ಅವುಗಳಲ್ಲಿ ಹ್ಯಾಂಡ್​ ಬ್ರೇಕ್​ ಹಾಕದೇ ಇರುವುದೂ ಕೂಡ ಒಂದು. ಒಮ್ಮೊಮ್ಮೆ ಸಮತಟ್ಟಾದ ರಸ್ತೆಗಳಲ್ಲಿ ಕಾರು ನಿಲ್ಲಿಸಿದರೆ ಓಕೆ. ಅದೇ ಇಳಿಜಾರು ಅಥವಾ ಎತ್ತರದ ಪ್ರದೇಶಗಳಲ್ಲಿ ಕಾರು ನಿಲ್ಲಿಸಿ ಹ್ಯಾಂಡ್​ ಬ್ರೇಕ್​ ಹಾಕದಿದ್ದರೇ ಏನಾದರೊಂದು ಅನಾಹುತ ಸಂಭವಿಸುವುದಂತು ಗ್ಯಾರೆಂಟಿ. ಕಾರು ಮುಮ್ಮಖ ಅಥವಾ ಹಿಮ್ಮುಖವಾಗಿ ಚಲಿಸಿ ದುರಂತವಾಗುವ ಸಾಧ್ಯತೆಗಳು ಹೆಚ್ಚು. ಮಾಲಿಕರು , ಚಾಲಕರು ಅಥವಾ ಅಕ್ಕಪಕ್ಕದ...Kannada News Portal