ದಾವಣಗೆರೆ : ಯುವತಿಯನ್ನು ಆಟೋ ಚಾಲಕನೊಬ್ಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಚಾರಕ್ಕೆ ಯತ್ನಿಸಲು ಪ್ರಯತ್ನಿಸಿದ್ದಾನೆ ಎಂದು ಅರೋಪಿಸಿ ಯುವತಿ ಹಾಗೂ ಅಲ್ಲಿರುವ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.

ನಗರದ ಹೊರ ವಲಯದ ಬೈಪಾಸ್ ಪಕ್ಕಕ್ಕೆ ಯುವತಿಯೋರ್ವಳನ್ನು ಆಟೋದಲ್ಲಿ ಕರೆತಂದಿದ್ದ ಆಟೋ ಚಾಲಕ ಮಂಜುನಾಥ್ ಸಂಶಯಾಸ್ಪದವಾಗಿ ಯುವತಿಯೊಂದಿಗೆ ವರ್ತನೆ ಮಾಡುತ್ತಿರುವುದನ್ನು‌ ನೋಡಿದ ಸ್ಥಳೀಯರು ಆಟೋ ಚಾಲಕನನ್ನು ವಿಚಾರಿಸಿದಾದ ಸೂಕ್ತ ಉತ್ತರ ನೀಡದೆ ಆಟೋ ಚಾಲಕ ತಡವಡಿಸಿದ್ದಾನೆ. ಜೊತೆಗೆ ಯುವತಿ ಆಟೋ ಚಾಲಕ ತನ್ನ ಮೇಲೆ ನಡೆಸಿದ ಕಿರುಕುಳವನ್ನು ಸ್ಥಳೀಯರಿಗೆ ತಿಳಿಸಿದ್ದಾಳೆ. ಇದರಿಂದ ಆಟೋ ಚಾಲಕ ಮಂಜುನಾಥ್ ಗೆ ಯುವತಿ ಹಾಗೂ ಸ್ಥಳೀಯರು ಸೇರಿ ಚಪ್ಪಲಿಯಿಂದ ಧರ್ಮದೇಟು ನೀಡಿದ್ದಾರೆ.

ಕೇವಲ ಧರ್ಮದೇಟು ನೀಡಿ ಆಟೋ ಚಾಲಕನನ್ನು ಅಲ್ಲಿಂದ ಕಳಿಸಲಾಗಿದ್ದು, ಈ ಸಂಬಂಧ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ. ಮಾಧ್ಯಮಗಳಲ್ಲಿ ಬಂದ ನಂತರ ಅಪರಾಧಿ ವಿಭಾಗದ ಪೊಲೀಸರು ಸ್ವಯಂ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-51.jpeghttp://bp9news.com/wp-content/uploads/2018/06/Karnatakada-Miditha-51-150x150.jpegBP9 Bureauದಾವಣಗೆರೆಪ್ರಮುಖದಾವಣಗೆರೆ : ಯುವತಿಯನ್ನು ಆಟೋ ಚಾಲಕನೊಬ್ಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಚಾರಕ್ಕೆ ಯತ್ನಿಸಲು ಪ್ರಯತ್ನಿಸಿದ್ದಾನೆ ಎಂದು ಅರೋಪಿಸಿ ಯುವತಿ ಹಾಗೂ ಅಲ್ಲಿರುವ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ದಾವಣಗೆರೆ ಯಲ್ಲಿ ನಡೆದಿದೆ.  var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ನಗರದ ಹೊರ ವಲಯದ ಬೈಪಾಸ್ ಪಕ್ಕಕ್ಕೆ ಯುವತಿಯೋರ್ವಳನ್ನು ಆಟೋದಲ್ಲಿ ಕರೆತಂದಿದ್ದ ಆಟೋ ಚಾಲಕ...Kannada News Portal