ದಾವಣಗೆರೆ : ದ್ವೀತಿಯ ಪಿಯುಸಿ ವಿಜ್ಞಾನ ಅಧ್ಯಯನ ಮಾಡಿ ವಿವಿಧ ವೃತ್ತಿಪರ ಕೋರ್ಸ್ ಸೇರಲಿಚ್ಚಿಸುವ ಅನೇಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವರ ಪದವಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ಲಕ್ಷಾಂತರ ರೂ. ಮೊತ್ತದ ಸ್ಕಾಲರ್ಶಿಪ್ ಪಡೆದುಕೊಳ್ಳಲು ಪ್ರಗತಿ ಆಪಲ್ ಏಜ್ಯುಕೇಷನ್ ಸಹಕಾರ ನೀಡಲಿದೆ ಎಂದು ಕಂಪನಿಯ ಸ್ಥಾಪಕ ಬಿ.ವಿಜಯಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಂಸ್ಥೆಯಿಂದ ನೂರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ.ಗಳ ಸ್ಕಾಲರ್ಶಿಪ್ ದೊರಕಿಸಲಾಗಿದೆ. ರಾಜ್ಯದ ಹೊರ ಜಿಲ್ಲೆಯ ಯಾವುದೇ ವಿದ್ಯಾರ್ಥಿಗಳು ಬಯಸಿದರೂ ಅವರು ಇರುವಲ್ಲಿಯೇ ಸ್ಕಾಲರ್ಶಿಪ್ ಸೇವೆಯನ್ನು ಈಗಾಗಲೇ ಒದಗಿಸುತ್ತಿದೆ ಎಂದರು. ಹೆಚ್ಚಿನ ಮಾಹಿತಿಗಾಗಿ 7899884600 ಇಲ್ಲಿಗೆ ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರೇವಣಸಿದ್ದಪ್ಪ, ಮಹಮ್ಮದ್ ರಫೀಕ್ ಇದ್ದರು.

Please follow and like us:
0
http://bp9news.com/wp-content/uploads/2018/05/dvg-2-skalarshpu-17518-script.and-photo-1024x768.jpghttp://bp9news.com/wp-content/uploads/2018/05/dvg-2-skalarshpu-17518-script.and-photo-150x150.jpgBP9 Bureauದಾವಣಗೆರೆದಾವಣಗೆರೆ : ದ್ವೀತಿಯ ಪಿಯುಸಿ ವಿಜ್ಞಾನ ಅಧ್ಯಯನ ಮಾಡಿ ವಿವಿಧ ವೃತ್ತಿಪರ ಕೋರ್ಸ್ ಸೇರಲಿಚ್ಚಿಸುವ ಅನೇಕ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವರ ಪದವಿ ಶಿಕ್ಷಣಕ್ಕೆ ಅನುಕೂಲವಾಗುವಂತೆ ಲಕ್ಷಾಂತರ ರೂ. ಮೊತ್ತದ ಸ್ಕಾಲರ್ಶಿಪ್ ಪಡೆದುಕೊಳ್ಳಲು ಪ್ರಗತಿ ಆಪಲ್ ಏಜ್ಯುಕೇಷನ್ ಸಹಕಾರ ನೀಡಲಿದೆ ಎಂದು ಕಂಪನಿಯ ಸ್ಥಾಪಕ ಬಿ.ವಿಜಯಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಂಸ್ಥೆಯಿಂದ ನೂರಾರು ವಿದ್ಯಾರ್ಥಿಗಳಿಗೆ ಲಕ್ಷಾಂತರ ರೂ.ಗಳ ಸ್ಕಾಲರ್ಶಿಪ್ ದೊರಕಿಸಲಾಗಿದೆ. ರಾಜ್ಯದ ಹೊರ ಜಿಲ್ಲೆಯ ಯಾವುದೇ ವಿದ್ಯಾರ್ಥಿಗಳು ಬಯಸಿದರೂ...Kannada News Portal