ಬೆಂಗಳೂರು : ಶ್ವಾಸಗುರು ಖ್ಯಾತಿಯ  ಹರಿಹರದ ವೀರಶೈವ  ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ  ಶ್ರೀಶ್ರೀ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಇಂದು ಮುಖ್ಯಮಂತ್ರಿ  ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ  ಭೇಟಿಯಾದ ಶ್ರೀಗಳು ಇದೇ ಜೂನ್​​ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕುರಿತು ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ ತಾವು ನಡೆಸಲಿರುವ ಯೋಗರತ್ನ ಸಮಾರಂಭಕ್ಕೆ ಬರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಮಂತ್ರಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-24-at-7.48.11-PM-1024x622.jpeghttp://bp9news.com/wp-content/uploads/2018/05/WhatsApp-Image-2018-05-24-at-7.48.11-PM-150x150.jpegBP9 Bureauಆಧ್ಯಾತ್ಮದಾವಣಗೆರೆಪ್ರಮುಖಬೆಂಗಳೂರು : ಶ್ವಾಸಗುರು ಖ್ಯಾತಿಯ  ಹರಿಹರದ ವೀರಶೈವ  ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ  ಶ್ರೀಶ್ರೀ ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಇಂದು ಮುಖ್ಯಮಂತ್ರಿ  ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ  ಭೇಟಿಯಾದ ಶ್ರೀಗಳು ಇದೇ ಜೂನ್​​ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕುರಿತು ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ ತಾವು ನಡೆಸಲಿರುವ ಯೋಗರತ್ನ ಸಮಾರಂಭಕ್ಕೆ ಬರುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಆಮಂತ್ರಿಸಿದ್ದಾರೆ. var domain =...Kannada News Portal