ದಾವಣಗೆರೆ : ಸಿದ್ದರಾಮಯ್ಯನವರ ತರ ಹೋಲುವ ವ್ಯಕ್ತಿಯ ನೃತ್ಯ ಪ್ರದರ್ಶನ ವಿಡಿಯೋ ವೈರಲ್ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ವಾಟ್ಸಾಪ್ ಗಳಲ್ಲಿ ಹರದಾಡುತ್ತಿರುವ ವಿಡಿಯೋ ನನ್ನದಲ್ಲ, ಈ ರೀತಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಅವರಿಗೆ ಬೇರೆ ಕೆಲಸವೇ ಇಲ್ಲ ಎಂದು ಕಿಡಿಕಾರಿದ್ದಾರೆ. ಜಾನಪದ ಕಲೆಗೆ ಹೆಜ್ಜೆ ಹಾಕುವುದು ತಪ್ಪಾ ಎಂದು  ಸಿಎಂ ಪ್ರಶ್ನಿಸಿದ್ದು, ಆದರೆ ವೈರಲ್ ಆಗಿರುವ ವಿಡಿಯೋ ನನ್ನದಲ್ಲ ಎಂದಿದ್ದಾರೆ.

Please follow and like us:
0
http://bp9news.com/wp-content/uploads/2018/03/vairal-video-BP9-News-Web-Portal-1024x576.jpeghttp://bp9news.com/wp-content/uploads/2018/03/vairal-video-BP9-News-Web-Portal-150x150.jpegBP9 Bureauದಾವಣಗೆರೆಪ್ರಮುಖದಾವಣಗೆರೆ : ಸಿದ್ದರಾಮಯ್ಯನವರ ತರ ಹೋಲುವ ವ್ಯಕ್ತಿಯ ನೃತ್ಯ ಪ್ರದರ್ಶನ ವಿಡಿಯೋ ವೈರಲ್ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿದ್ದು, ವಾಟ್ಸಾಪ್ ಗಳಲ್ಲಿ ಹರದಾಡುತ್ತಿರುವ ವಿಡಿಯೋ ನನ್ನದಲ್ಲ, ಈ ರೀತಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಅವರಿಗೆ ಬೇರೆ ಕೆಲಸವೇ ಇಲ್ಲ ಎಂದು ಕಿಡಿಕಾರಿದ್ದಾರೆ. ಜಾನಪದ ಕಲೆಗೆ ಹೆಜ್ಜೆ ಹಾಕುವುದು ತಪ್ಪಾ ಎಂದು  ಸಿಎಂ ಪ್ರಶ್ನಿಸಿದ್ದು, ಆದರೆ ವೈರಲ್ ಆಗಿರುವ ವಿಡಿಯೋ ನನ್ನದಲ್ಲ ಎಂದಿದ್ದಾರೆ. var domain = (window.location !=...Kannada News Portal