ಧಾರವಾಡ : ಧಾರಾಕಾರ ಮಳೆ ಹಿನ್ನೆಲೆ ಸಿಡಿಲು ಬಡಿದು ಮಾಜಿ‌ ಶಾಸಕ ಕೋನರಡ್ಡಿ ಸಹೋದರ ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ನಡೆದಿದೆ. ಮಾಜಿ ಶಾಸಕ ಎನ್ ಎಚ್ ಕೋನರಡ್ಡಿ ಅವರ ಸಹೋದರ ವೆಂಕಣ್ಣ ಕೋನರಡ್ಡಿ ಸಾವಿಗಿಡಾಗಿದ್ದಾರೆ. ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಹೊಲದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದ್ದಾಗ ಅದರ ವೀಕ್ಷಣೆಗೆ ತೆರಳಿದ್ದ ವೇಳೆ ಈ ರ್ದುಘಟನೆ ನಡೆದಿದೆ. ಈ ಸಂಬಂಧ ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/06/WhatsApp-Image-2018-06-02-at-10.44.51-PM.jpeghttp://bp9news.com/wp-content/uploads/2018/06/WhatsApp-Image-2018-06-02-at-10.44.51-PM-150x150.jpegBP9 Bureauಪ್ರಮುಖಹುಬ್ಬಳ್ಳಿ-ಧಾರವಾಡಧಾರವಾಡ : ಧಾರಾಕಾರ ಮಳೆ ಹಿನ್ನೆಲೆ ಸಿಡಿಲು ಬಡಿದು ಮಾಜಿ‌ ಶಾಸಕ ಕೋನರಡ್ಡಿ ಸಹೋದರ ಸಾವನ್ನಪ್ಪಿರುವ ಘಟನೆ ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದಲ್ಲಿ ನಡೆದಿದೆ. ಮಾಜಿ ಶಾಸಕ ಎನ್ ಎಚ್ ಕೋನರಡ್ಡಿ ಅವರ ಸಹೋದರ ವೆಂಕಣ್ಣ ಕೋನರಡ್ಡಿ ಸಾವಿಗಿಡಾಗಿದ್ದಾರೆ. ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಹೊಲದಲ್ಲಿ ಬಿತ್ತನೆ ಕಾರ್ಯ ನಡೆಯುತ್ತಿದ್ದಾಗ ಅದರ ವೀಕ್ಷಣೆಗೆ ತೆರಳಿದ್ದ ವೇಳೆ ಈ ರ್ದುಘಟನೆ ನಡೆದಿದೆ. ಈ ಸಂಬಂಧ ನವಲಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ...Kannada News Portal