ಧಾರವಾಡ: ಆಹಾರಕ್ಕೆಂದು ಬಂದಿದ್ದ ಜಿಂಕೆಯೊಂದು  ಪಾಳು ಬಾವಿಗೆ ಬಿದ್ದು ಪ್ರಾಣಾಪಾಯ್ದದಿಂದ ಪಾರಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಾಳು ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಗ್ರಾಮದ ಯುವಕರು ರಕ್ಷಣೆ ಮಾಡಿದ್ದಾರೆ.

ಜಿಂಕೆಗೆ ಸಣ್ಣ ಪುಣ್ಣ ಗಾಯಗಳಾಗಿದ್ದು, ಗಾಯಗೊಂಡ ಜಿಂಕೆಗೆ   ಗ್ರಾಮದ ಯುವಕರು ಔಷದಿ ಹಚ್ಚಿ ಉಪಚಾರ ಮಾಡಿದ್ದಾರೆ. ಬಳಿಕ ಜಿಂಕೆ ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ  ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ವರದಿ: ಶಂಕರಗೌಡ ಪಾಟೀಲ, ಧಾರವಾಡ

Please follow and like us:
0
http://bp9news.com/wp-content/uploads/2018/03/WhatsApp-Image-2018-03-14-at-5.07.52-PM-768x1024.jpeghttp://bp9news.com/wp-content/uploads/2018/03/WhatsApp-Image-2018-03-14-at-5.07.52-PM-150x150.jpegBP9 Bureauಹುಬ್ಬಳ್ಳಿ-ಧಾರವಾಡಧಾರವಾಡ: ಆಹಾರಕ್ಕೆಂದು ಬಂದಿದ್ದ ಜಿಂಕೆಯೊಂದು  ಪಾಳು ಬಾವಿಗೆ ಬಿದ್ದು ಪ್ರಾಣಾಪಾಯ್ದದಿಂದ ಪಾರಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಾಳು ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಗ್ರಾಮದ ಯುವಕರು ರಕ್ಷಣೆ ಮಾಡಿದ್ದಾರೆ. ಜಿಂಕೆಗೆ ಸಣ್ಣ ಪುಣ್ಣ ಗಾಯಗಳಾಗಿದ್ದು, ಗಾಯಗೊಂಡ ಜಿಂಕೆಗೆ   ಗ್ರಾಮದ ಯುವಕರು ಔಷದಿ ಹಚ್ಚಿ ಉಪಚಾರ ಮಾಡಿದ್ದಾರೆ. ಬಳಿಕ ಜಿಂಕೆ ರಕ್ಷಿಸಿ ಅರಣ್ಯ ಅಧಿಕಾರಿಗಳಿಗೆ  ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ವರದಿ: ಶಂಕರಗೌಡ ಪಾಟೀಲ, ಧಾರವಾಡ var domain =...Kannada News Portal