ಈ ವಿಡಿಯೋ ನೋಡಿದಾಗ  ನಗು ಬರುತ್ತದೆ. ಪುಟಾಣಿ ತನ್ನ ತೊದಲು ನುಡಿಗಳಿಂದ ತನಗಾಗುತ್ತಿರುವ ಓದಿನ ಒತ್ತಡದ ಸಮಸ್ಯೆ ಬಗ್ಗೆ  ಹೇಗೇ ಹಂಚಿಕೊಂಡಿದ್ದಾಳೆ ಎಂಬುದನ್ನು  ನೀವೆ ನೋಡಿದ್ರೀ ಅಲ್ವಾ. ವಿಡಿಯೋ ಮಜಾ  ಕೊಡುತ್ತೆ ಅಂತಾ ನೋಡಿ ಸುಮ್ಮನಾಗಬೇಡಿ. ದಯಾಮಾಡಿ ಇದೊಂದು ಎಚ್ಚರಿಕೆ ವಿಡಿಯೋ ಅಂತಾನೇ ಭಾವಿಸಿ.  ಆ ಮಗುವಿನ ಮಾನಸಿಕ ಒತ್ತಡವನ್ನು ಆಲಿಸಿ.

ಮಗುವಿಗೆ ರೆಸ್ಟ್​ ಇಲ್ಲದೇ ಹಗಲು-ರಾತ್ರಿ ಅದಕ್ಕೆ ಓದು ಓದು ಅಂತಾ ಮಾನಸಿಕ ಖಿನ್ನವಾಗಿ ಬಿಡುತ್ತೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ತನಗೆ ರಿಲ್ಯಾಕ್ಷ್​ ಇಲ್ಲ, ನನಗೆ  ಆಗುತ್ತಿರುವ ಅಳಲನ್ನು ತೋಡಿಕೊಂಡಿದೆ. ಶಿಕ್ಷಣ ಮಂತ್ರಿಗಳೇ ಈಗಿನ  ಮಕ್ಕಳಿಗೆ ಓದು ಎಂಬುದೇ ಒಂದು ಪೆಡಂಭೂತ. ಇಷ್ಟಪಟ್ಟು ಓದುವ ಮಕ್ಕಳು ಕಡಿಮೆಯಾಗುತ್ತಿದ್ದಾರೆ. ಕೆಲ ಮುದ್ದು ಮನಸ್ಸುಗಳಿಗೆ ಆ ಓದಿನ ಭಾರ ಅಧಿಕವಾಗಿ ಬಿಡುತ್ತದೆ. ದಯಮಾಡಿ ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಓದಿನ ಅಭ್ಯಾಸ ಮಾಡಿಸಿ ಇದು ಪೋಷಕರು ಮನವರಿಕೆ ಮಾಡಿಕೊಳ್ಳ ಬೇಕಾದ ವಿಚಾರ ಮತ್ತು ಹಲವು ಪೋಷಕರ ಮನವಿ ಕೂಡ ಹೌದು.

Please follow and like us:
0
http://bp9news.com/wp-content/uploads/2018/06/Karnatakada-Miditha-74.jpeghttp://bp9news.com/wp-content/uploads/2018/06/Karnatakada-Miditha-74-150x150.jpegBP9 Bureauಟೈಮ್ ಪಾಸ್ಪ್ರಮುಖ ಈ ವಿಡಿಯೋ ನೋಡಿದಾಗ  ನಗು ಬರುತ್ತದೆ. ಪುಟಾಣಿ ತನ್ನ ತೊದಲು ನುಡಿಗಳಿಂದ ತನಗಾಗುತ್ತಿರುವ ಓದಿನ ಒತ್ತಡದ ಸಮಸ್ಯೆ ಬಗ್ಗೆ  ಹೇಗೇ ಹಂಚಿಕೊಂಡಿದ್ದಾಳೆ ಎಂಬುದನ್ನು  ನೀವೆ ನೋಡಿದ್ರೀ ಅಲ್ವಾ. ವಿಡಿಯೋ ಮಜಾ  ಕೊಡುತ್ತೆ ಅಂತಾ ನೋಡಿ ಸುಮ್ಮನಾಗಬೇಡಿ. ದಯಾಮಾಡಿ ಇದೊಂದು ಎಚ್ಚರಿಕೆ ವಿಡಿಯೋ ಅಂತಾನೇ ಭಾವಿಸಿ.  ಆ ಮಗುವಿನ ಮಾನಸಿಕ ಒತ್ತಡವನ್ನು ಆಲಿಸಿ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal