ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮೀಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ ಬೀಳುವ ಅಕ್ರಮಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಆ ತಕ್ಷಣ ಆ ಅಕ್ರಮವನ್ನು ತಡೆಯಲು ಅಧಿಕಾಕರಿಗಳಿಗೆ ಮತ್ತಷ್ಟು ಸುಲಬವಾಗಲಿದೆ.

ಕ್ಷೇತ್ರಾವಾರು ಅಧಿಕಾರಿಗಳ ಸಂಪರ್ಕ ದೂರವಾಣಿ ಸಂಖ್ಯೆ : ಬೆಂಗಳೂರು :

1 . ಯಲಹಂಕ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಜಗದೀಶ್ ಎಂ ಕೆ 9740539668, ಜನರಲ್ ಅಬ್ಸರ್ವರ್ಅಭಯ್ ಎ ಮಹಾರಾಜನ್ 9820036192 , ಪೊಲೀಸ್ ಅಬ್ಸರ್ವರ್ : ನಿರ್ಲಿಪ್ತ್ ರೈ : 9978405087

2 . ಕೆ ಆರ್ ಪುರಂ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ನವೀನ್ ಕುಮಾರ್ ರಾಜು 9606598199, ಜನರಲ್ ಅಬ್ಸರ್ವರ್ ಹೆಚ್ ಜೆ ವ್ಯಾಸ್ : 9825498655, ಪೊಲೀಸ್ ಅಬ್ಸರ್ವರ್ : ನಿರ್ಲಿಪ್ತ್ ರೈ : 9978405087

3 . ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ರಂಗನಾಥ್ 9886241563 : ಜನರಲ್ ಅಬ್ಸರ್ವರ್ ಅಭಯ್ ಎ ಮಹಾರಾಜನ್ 9820036192 , ಪೊಲೀಸ್ ಅಬ್ಸರ್ವರ್ ನಿರ್ಲಿಪ್ತ್ ರೈ : 9978405087

4 . ಯಶವಂತಪುರ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಯೋಗೀಶ್ವರ್ ಎಸ್ 9480023376 , ಜನರಲ್ ಅಬ್ಸರ್ವರ್ ಅಶೋಕ್ ಸಂಗ್ವಾನ್ 8146933144 , ಪೊಲೀಸ್ ಅಬ್ಸರ್ವರ್ : ಎನ್. ವೇಣುಗೋಪಾಲ್ 9555130909

5 . ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ಶೈಲಜಾ ಎಸ್ 7406490140 , ಜನರಲ್ ಅಬ್ಸರ್ವರ್ ರುನು ಘೋಷ್ 9830419549, ಪೊಲೀಸ್ ಅಬ್ಸರ್ವರ್ : ಎನ್. ವೇಣುಗೋಪಾಲ್ 9555130909

6 . ದಾಸರಹಳ್ಳಿ ವಿಧಾನಸಭಾ ಕ್ಷೇತ್ರ : ರಿಟರ್ನಿಂಗ್ ಆಫೀಸರ್ ರಾಜೇಶ್ ಎಂ ಆರ್ 9986502491 , ಜನರಲ್ ಅಬ್ಸರ್ವರ್ ಅಶೋಕ್ ಸಂಗ್ವಾನ್ 8146933144 , ಪೊಲೀಸ್ ಅಬ್ಸರ್ವರ್ : ಎನ್. ವೇಣುಗೋಪಾಲ್ 9555130909

Please follow and like us:
0
http://bp9news.com/wp-content/uploads/2018/05/ಬೆಂಗಳೂರು-1.jpghttp://bp9news.com/wp-content/uploads/2018/05/ಬೆಂಗಳೂರು-1-150x150.jpgPolitical Bureauಪ್ರಮುಖಬೆಂಗಳೂರುರಾಜಕೀಯElections to Bangalore Election Commission Here is Mo. Number !!!ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮೀಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ ಬೀಳುವ ಅಕ್ರಮಗಳನ್ನು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಆ ತಕ್ಷಣ ಆ ಅಕ್ರಮವನ್ನು ತಡೆಯಲು ಅಧಿಕಾಕರಿಗಳಿಗೆ ಮತ್ತಷ್ಟು ಸುಲಬವಾಗಲಿದೆ. ಕ್ಷೇತ್ರಾವಾರು ಅಧಿಕಾರಿಗಳ ಸಂಪರ್ಕ ದೂರವಾಣಿ ಸಂಖ್ಯೆ : ಬೆಂಗಳೂರು : 1 ....Kannada News Portal