ಬೆಂಗಳೂರು: ಬೋಪಯ್ಯನವರನ್ನು ಹಂಗಾಮಿ ಸ್ಪೀಕರ್‌ ಆಯ್ಕೆ ಮಾಡಿರುವುದು ತಪ್ಪು ನಿರ್ಧಾರ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ. ಬೋಪಯ್ಯನಿಗಿಂತ ಹಿರಿಯ ಸದಸ್ಯರು ಮೂವರು ಇದ್ದಾರೆ. ಅವರನ್ನ ಆಯ್ಕೆ ಮಾಡಬೇಕಾಗಿತ್ತು. ಆದ್ರೆ, ಬೋಪಯ್ಯ ಆಯ್ಕೆ ಸರಿಯಾಗಿಲ್ಲ ಎಂದು ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಜಿ.ಬೋಪಯ್ಯ ಸ್ಪೀಕರ್ ಆಗಿದ್ದಾಗ ಹಲವು ತಪ್ಪು ನಿರ್ಧಾರಗಳನ್ನ ತೆಗೆದುಕೊಂಡಿದ್ದರು. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣಗಳು ದಾಖಲಾಗಿವೆ ಎಂದರು. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಬೋಪಯ್ಯ ಅವರನ್ನ ಹಂಗಾಮಿ ಸ್ವೀಕರ್ ಆಗಿ ಆಯ್ಕೆ ಮಾಡಿದೆ. ಇಲ್ಲಿ ಒಂದು ವಿಷಯ ಸ್ಪಷ್ಟವಾಗುತ್ತದೆ ಅದು ಹೇಗೆ ಅಂದ್ರೆ ಬಿಜೆಪಿಯವರ ತಪ್ಪುನಿರ್ಧಾರಗಳನ್ನ ಬೋಪಯ್ಯ ಅವರ ಮೂಲಕ ಮಾಡಿಸಬಹುದು. ಬಹುಮತ ಸಿಗದಿದ್ದರೂ ಬಹುಮತ ಇದೆ ಎಂದು ಹೇಳಿ ಪಾಸ್ ಮಾಡಬಹುದು ಇವೆಲ್ಲಾ ಸಂವಿಧಾನ ಬಾಹಿರ ಎಂದು ಅವರು ವಿಶ್ಲೇಷಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/05/dc-Cover-st7ic3nd5mj11eqa6muum6lv91-20170629062828.Medi_.jpeghttp://bp9news.com/wp-content/uploads/2018/05/dc-Cover-st7ic3nd5mj11eqa6muum6lv91-20170629062828.Medi_-150x150.jpegBP9 Bureauಪ್ರಮುಖಬೆಂಗಳೂರು: ಬೋಪಯ್ಯನವರನ್ನು ಹಂಗಾಮಿ ಸ್ಪೀಕರ್‌ ಆಯ್ಕೆ ಮಾಡಿರುವುದು ತಪ್ಪು ನಿರ್ಧಾರ ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟಿದ್ದಾರೆ. ಬೋಪಯ್ಯನಿಗಿಂತ ಹಿರಿಯ ಸದಸ್ಯರು ಮೂವರು ಇದ್ದಾರೆ. ಅವರನ್ನ ಆಯ್ಕೆ ಮಾಡಬೇಕಾಗಿತ್ತು. ಆದ್ರೆ, ಬೋಪಯ್ಯ ಆಯ್ಕೆ ಸರಿಯಾಗಿಲ್ಲ ಎಂದು ತಿಳಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಜಿ.ಬೋಪಯ್ಯ ಸ್ಪೀಕರ್ ಆಗಿದ್ದಾಗ ಹಲವು ತಪ್ಪು ನಿರ್ಧಾರಗಳನ್ನ ತೆಗೆದುಕೊಂಡಿದ್ದರು. ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣಗಳು ದಾಖಲಾಗಿವೆ ಎಂದರು. ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಬೋಪಯ್ಯ ಅವರನ್ನ...Kannada News Portal