ಮಂಡ್ಯ :  ತಾ.ಪಂ ಮಾಜಿ ಸದಸ್ಯ ಪ್ರಗತಿಪರ ರೈತ ಎಂ.ಎಲ್.ನಾಗೇಂದ್ರ ಅವರಿಗೆ ಸೇರಿದ್ದ 60 ಸಾವಿರ ರೂ ಬೆಲೆಬಾಳುವ ಹಸುಗಳ್ಳತನ ವಾಗಿರುವ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನು ಕದ್ದು ಹೊಡೆದುಕೊಂಡು ಹೋಗಿದ್ದಾರೆ ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.

ಇನ್ನು   ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಲಾಗಿದ್ದು ಪೊಲೀಸರು ತನಖೆ ಕೈಗೊಂಡಿದ್ದಾರೆ.
Please follow and like us:
0
http://bp9news.com/wp-content/uploads/2018/09/Karnatakada-Miditha-24.jpeghttp://bp9news.com/wp-content/uploads/2018/09/Karnatakada-Miditha-24-150x150.jpegBP9 Bureauಪ್ರಮುಖಮಂಡ್ಯ  ಮಂಡ್ಯ :  ತಾ.ಪಂ ಮಾಜಿ ಸದಸ್ಯ ಪ್ರಗತಿಪರ ರೈತ ಎಂ.ಎಲ್.ನಾಗೇಂದ್ರ ಅವರಿಗೆ ಸೇರಿದ್ದ 60 ಸಾವಿರ ರೂ ಬೆಲೆಬಾಳುವ ಹಸುಗಳ್ಳತನ ವಾಗಿರುವ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ದುಷ್ಕರ್ಮಿಗಳು ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳನ್ನು ಕದ್ದು ಹೊಡೆದುಕೊಂಡು ಹೋಗಿದ್ದಾರೆ ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ.  var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal