ಜಿಲ್ಲಾ ಸತ್ರ ನ್ಯಾಯಾಲಯಕ್ಕೆ  ಇಂದು  ಆರೋಪಿಗಳಾದ  ಮಾಸ್ತಿಗುಡಿ ಸಿನಿಮಾ  ನಿರ್ಮಾಪಕ ಸುಂದರ್​ ಪಿ. ಗೌಡ , ನಿದೇರ್ಶಕ ನಾಗಶೇಖರ್​ ಹಾಜರಾಗಿದ್ದಾರೆ. ಪೊಲೀಸರು ಅರೆಸ್ಟ್​ ಮಾಡಲು ಬಂದಾಗ  ಪರಾರಿಯಾಗಿದ್ದ ಆರೋಪಿಗಳು ಇಂದು ರಾಮನಗರ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ಧಾರ್ಥ್, ಸಾಹಸ ನಿರ್ದೇಶಕ ರವಿವರ್ಮ, ಯೂನಿಟ್ ಮ್ಯಾನೇಜರ್ ಭರತ್, ಹಾಗೂ ಪೈಲಟ್ ಪ್ರಕಾಶ್ ಬಿರಾದಾರ್  ನ್ಯಾಯಧೀಶ ಗೋಪಾಲ್​ ಕೃಷ್ಣ ರೈ  ಮುಂದೆ ಹಾಜರಾದರು.

ಮಾಸ್ತಿಗುಡಿ ಸಿನಿಮಾ ಕ್ಲೈಮಾಕ್ಸ್​ ಚಿತ್ರೀಕರಣ ವೇಳೆ ದುರಂತ ಸಾವನ್ನಪ್ಪಿದ ಇಬ್ಬರು ನಟರಾದ ಅನಿಲ್ ಹಾಗೂ ಉದಯ್ ಪ್ರಕರಣವನ್ನು ಮುಂದೂwಲಾಗಿದೆ.

ವಿಚಾರಣೆ ನಡೆಸಿದ ನ್ಯಾಯಾಧೀಶರು ಜೂ-27 ಕ್ಕೆ  ವಿಚಾರಣೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.  ಸಿನಿಮಾ ನಾಯಕ ,ದುನಿಯಾ ವಿಜಯ್​ ಮೇಲೂ ಎಫ್ಐಆರ್​ ದಾಖಲಾಗಿತ್ತು.  ಬೇಲ್​ ಮೂಲಕ ಹೊರ ಬಂದಿರುವ ದುನಿಯಾ ವಿಜಯ್​, ಸ್ನೇಹಿತ ನಿರ್ಮಾಪಕ ಸುಂದರ್​ ಪಿ. ಗೌಡ  ಪರಾರಿಯಾಗಲು ಸಹಾಯಮಾಡಿದ್ದರು ಎಂದು ಎಫ್​ಐಆರ್​ ದಾಖಲು ಮಾಡಲಾಗಿತ್ತು.

Please follow and like us:
0
http://bp9news.com/wp-content/uploads/2018/06/dp2222sundaerpgowda-22-1482413046-1.jpghttp://bp9news.com/wp-content/uploads/2018/06/dp2222sundaerpgowda-22-1482413046-1-150x150.jpgBP9 Bureauಪ್ರಮುಖಸಿನಿಮಾಜಿಲ್ಲಾ ಸತ್ರ ನ್ಯಾಯಾಲಯಕ್ಕೆ  ಇಂದು  ಆರೋಪಿಗಳಾದ  ಮಾಸ್ತಿಗುಡಿ ಸಿನಿಮಾ  ನಿರ್ಮಾಪಕ ಸುಂದರ್​ ಪಿ. ಗೌಡ , ನಿದೇರ್ಶಕ ನಾಗಶೇಖರ್​ ಹಾಜರಾಗಿದ್ದಾರೆ. ಪೊಲೀಸರು ಅರೆಸ್ಟ್​ ಮಾಡಲು ಬಂದಾಗ  ಪರಾರಿಯಾಗಿದ್ದ ಆರೋಪಿಗಳು ಇಂದು ರಾಮನಗರ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದಾರೆ.  var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ಚಿತ್ರದ ನಿರ್ಮಾಪಕ ಸುಂದರ್...Kannada News Portal