ಬೆಂಗಳೂರು : ಅಮೇರಿಕಾದ ಮಹಿಳೆಯೊಬ್ಬಳು ನಟಿ ಪ್ರಿಯಾಂಕ ಚೋಪ್ರಾಳ ನಡೆಗೆ ತೀವ್ರ ಟಾಂಗ್​ ನೀಡಿದ್ದಾಳೆ.  ಪ್ರಿಯಾಂಕ ಹಾಲಿವುಡ್​ ಟೆಲಿವಿಷನ್​ ಶೋ ವೊಂದರಲ್ಲಿ ಪಾಕ್​ ವಿರುದ್ಧ  ಭಾರತೀಯರು ಟೆರರಿಸ್ಟ್​ ಎಂದು ಬಿಂಬಿಸಲಾಗಿದ್ದ ಎಪಿಸೋಡ್​ನಲ್ಲಿ ಅಭಿನಯಿಸಿದ್ದಕ್ಕೆ , ಭಾರೀ ವಿವಾದ  ಸೃಷ್ಟಿಯಾಗಿತ್ತು. ಆ ನಂತರ ಪಿಗ್ಗಿ ಮತ್ತು ಆ ಹಾಲಿವುಡ್ ಟೆಲಿವಿಷನ್​​ ಸಂಸ್ಥೆ ಕ್ಷಮೆ ಕೇಳಿದ್ದಾಯ್ತು. ಇದೀಗ ಪ್ರಿಯಾಂಕ ಅವರ ಆ ನಡೆ ಬಗ್ಗೆ ಅಮೆರಿಕಾ ಮಹಿಳೆಯೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ನಿಮ್ಮಂತಹವರುಈ ರೀತಿ ಮಾಡಬಾರದು ಎಂದಿದ್ದಾರೆ.

ಭಾರತ ವಿಶ್ವ ಮಟ್ಟದಲ್ಲಿ ಎಷ್ಟು ಗೌರವ ಪಡೆದುಕೊಂಡಿದೆ, ಜೊತೆಗೆ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ಕೊಟ್ಟಿದೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ. ವಿದೇಶಿಯಳಾದ ನಾನು ಮುಂದಿನ ಪಾಜೆಕ್ಟ್​ ಅನ್ನು ”ವಾಯ್ಸ್​ ಫಾರ್​ ಇಂಡಿಯಾ” ಮೂಲಕ ಆರಂಭಿಸಲಿದ್ದೇನೆ. ನಾನು ಇಂಡಿಯಾವನ್ನು ಪ್ರೀತಿಸುತ್ತೇನೆ, ಹಿಂದೂಗಳು ಎಂದರೆ ನನಗಿಷ್ಟ . ನೀವು  ಇವೆಲ್ಲವನ್ನು ಬಿಟ್ಟು” ವಾಯ್ಸ್ ಫಾರ್​ ಇಂಡಿಯಾ”ಗೆ ಸಹಾಕಾರ ನೀಡಿ ಆ   ಮೂಲಕ ಭಾರತದ ಅಭಿವೃದ್ಧಿಗೆ ಸಹಕರಿಸಿ ಎಂದಿದ್ದಾರೆ. ಅಲ್ಲದೇ ವಾಯ್ಸ್ ಫಾರ್ ಇಂಡಿಯಾದಲ್ಲಿ ನಾನು ಹಿಂದೂಗಳು  ಹೇಗೆ ಭಿನ್ನ ಎಂಬುದನ್ನು ಇಲ್ಲಿ ವಿವರಿಸಲಿದ್ದೇನೆ.  ಹಿಂದೂಸ್ತಾನ್​, ಜಿಂದಾಬಾದ್​ ಎಂದಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-55.jpeghttp://bp9news.com/wp-content/uploads/2018/06/Karnatakada-Miditha-55-150x150.jpegBP9 Bureauಅಂತಾರಾಷ್ಟ್ರೀಯಪ್ರಮುಖರಾಷ್ಟ್ರೀಯಸಿನಿಮಾ ಬೆಂಗಳೂರು : ಅಮೇರಿಕಾದ ಮಹಿಳೆಯೊಬ್ಬಳು ನಟಿ ಪ್ರಿಯಾಂಕ ಚೋಪ್ರಾಳ ನಡೆಗೆ ತೀವ್ರ ಟಾಂಗ್​ ನೀಡಿದ್ದಾಳೆ.  ಪ್ರಿಯಾಂಕ ಹಾಲಿವುಡ್​ ಟೆಲಿವಿಷನ್​ ಶೋ ವೊಂದರಲ್ಲಿ ಪಾಕ್​ ವಿರುದ್ಧ  ಭಾರತೀಯರು ಟೆರರಿಸ್ಟ್​ ಎಂದು ಬಿಂಬಿಸಲಾಗಿದ್ದ ಎಪಿಸೋಡ್​ನಲ್ಲಿ ಅಭಿನಯಿಸಿದ್ದಕ್ಕೆ , ಭಾರೀ ವಿವಾದ  ಸೃಷ್ಟಿಯಾಗಿತ್ತು. ಆ ನಂತರ ಪಿಗ್ಗಿ ಮತ್ತು ಆ ಹಾಲಿವುಡ್ ಟೆಲಿವಿಷನ್​​ ಸಂಸ್ಥೆ ಕ್ಷಮೆ ಕೇಳಿದ್ದಾಯ್ತು. ಇದೀಗ ಪ್ರಿಯಾಂಕ ಅವರ ಆ ನಡೆ ಬಗ್ಗೆ ಅಮೆರಿಕಾ ಮಹಿಳೆಯೊಬ್ಬರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು...Kannada News Portal