ಬಳ್ಳಾರಿ : ಬಳ್ಳಾರಿಯಲ್ಲಿ ಚುನಾವಣಾ ವೇಳೆ ನಡೆದ ಅಕ್ರಮ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ಅಣುಕಿಸುವಂತಿದೆ. ಪ್ರಭಾವಿಗಳ ಚುನಾವಣೆ ಹೀಗೆ ನಡೆಯುತ್ತಾ ಎಂದು ಬಾಯ ಮೇಲೆ ಬೆರಳು ಇಟ್ಟುಕೊಳ್ಳವಂತೆ ಮಾಡಿದೆ.

ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಆರು ತಿಂಗಳ ಹಿಂದೆ, ವಿದ್ಯುತ್ ನೌಕರರ ಚುನಾವಣೆ ನಡೆಯಿತು. ಆ ಸಂದರ್ಭದಲ್ಲಿ ನೌಕರರು ಮತ ಚಲಾಯಿಸಲು ಬ್ಯಾಲೆಟ್ ಪೇಪರ್​​ ಗಳನ್ನು ಚುನಾವಣಾಧಿಕಾರಿಗಳ ಹತ್ತಿರ ಪಡೆದು ಮತ ಹಾಕಬೇಕು.

ಅದ್ರೆ ಈ ಚುನಾವಣೆಯಲ್ಲಿ ಇರೋ ಮತಗಳಿಗಿಂತಲೂ ಹೆಚ್ಚಿನ ಬ್ಯಾಲೆಟ್ ಪೇಪರ್​​ ಗಳು ಉಳಿದವು. ಆದರೆ ಮತಗಳು ಮಾತ್ರ ಸಕ್ರಿಯವಾಗಿ ಪೋಲು ಆಗಿದ್ದವು. ಚುನಾವಣೆ ಅಧಿಕಾರಿಗಳ ಹತ್ತಿರ ಇನ್ನೂ ಬ್ಯಾಲೆಟ್ ಪೇಪರ್​​ ಗಳು ಉಳಿದೇ ಇದ್ದವು. ಈ ವಿಚಾರ ಗೊತ್ತಾಗುತ್ತಿದ್ದಂತೆ ಒಂದು ಬಣ ಗಲಾಟೆ ಮಾಡಿ ತಕ್ಷಣ ಚುನಾವಣೆ ನಿಲ್ಲಿಸಲು ಆಗ್ರಹಿಸುತ್ತಾರೆ.

ಅದ್ರೆ ಮತ್ತೊಂದು ಬಣ ಜೋರಾಗಿ ಇದ್ದ ಕಾರಣ ಚುನಾವಣೆಯನ್ನು ನಿಲ್ಲಿಸದೇ ಮತ ಎಣಿಕೆ ಮಾಡಿ ಸಮಾನ ಮಾಡಿಕೊಳ್ಳಲು ಒಪ್ಪಿಗೆ ಮಾಡಿಕೊಂಡರು. ಅದ್ರೆ ಇದೀಗ ಆಕ್ರಮ ಎಸೆಗಿ ಹತ್ತಿರದಲ್ಲಿ ಇದ್ದ ಖಾಸಗಿ ಹೊಟೆಲ್ ನಲ್ಲಿ ನಕಲಿ ಬ್ಯಾಲೆಟ್ ಪೇಪರ್​​ಗಳನ್ನು ಹಂಚಿರುವ ವಿಡಿಯೋ ಒಂದು ವೈರಲ್ ಆಗಿದೆ.

ವರದಿ : ಬಜಾರಪ್ಪ ವರದಿಗಾರರು, ಬಳ್ಳಾರಿ

Please follow and like us:
0
http://bp9news.com/wp-content/uploads/2018/06/Fake-Ballet-Pepper-in-Bellary-Explosive-Video-Viral-..-Karnatakada-Miditha.jpeghttp://bp9news.com/wp-content/uploads/2018/06/Fake-Ballet-Pepper-in-Bellary-Explosive-Video-Viral-..-Karnatakada-Miditha-150x150.jpegPolitical Bureauಪ್ರಮುಖಬಳ್ಳಾರಿರಾಜಕೀಯFake Ballet Pepper in Bellary : Explosive Video Viral .. !!ಬಳ್ಳಾರಿ : ಬಳ್ಳಾರಿಯಲ್ಲಿ ಚುನಾವಣಾ ವೇಳೆ ನಡೆದ ಅಕ್ರಮ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ಅಣುಕಿಸುವಂತಿದೆ. ಪ್ರಭಾವಿಗಳ ಚುನಾವಣೆ ಹೀಗೆ ನಡೆಯುತ್ತಾ ಎಂದು ಬಾಯ ಮೇಲೆ ಬೆರಳು ಇಟ್ಟುಕೊಳ್ಳವಂತೆ ಮಾಡಿದೆ. ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಆರು ತಿಂಗಳ ಹಿಂದೆ, ವಿದ್ಯುತ್ ನೌಕರರ ಚುನಾವಣೆ ನಡೆಯಿತು. ಆ ಸಂದರ್ಭದಲ್ಲಿ ನೌಕರರು ಮತ ಚಲಾಯಿಸಲು ಬ್ಯಾಲೆಟ್ ಪೇಪರ್​​ ಗಳನ್ನು ಚುನಾವಣಾಧಿಕಾರಿಗಳ ಹತ್ತಿರ ಪಡೆದು ಮತ...Kannada News Portal