ಕೃಷಿ: ಕರಾವಳಿ ಭಾಗದ ಸಾಂಬರ್ ಸೌತೆಕಾಯಿಯನ್ನು ಕೇವಲ ಕರಾವಳಿ ಭಾಗದಲ್ಲಿ ಮಾತ್ರವಲ್ಲ ಅದನ್ನು ಬಯಲು ಸೀಮೆಯಲ್ಲಿಯೂ ಬೆಳೆಯಬಹುದು ಎಂದು ರೈತರೊಬ್ಬರು ತೋರಿಸಕೊಟ್ಟಿದ್ದು ಅವರು ಬೆಳೆದಿರುವ ಸೌತೆಕಾಯಿ ಕರ್ನಾಟಕದ ನಾನಾ ಭಾಗಗಳಿಗೆ ಮಾರಾಟವಾಗುತ್ತಿವೆ.

ಈ ಸಾಂಬಾರ್ ಸೌತೆಕಾಯಿಯನ್ನು ಬೆಳೆಯುವುದರ ಮೂಲಕ ಬದುಕನ್ನು ಕಟ್ಟಿಕೊಂಡ ರೈತ ಕುಟುಂಬ ಸಾಂಬರ್ ಸೌತೆಕಾಯಿಯನ್ನು ಬೆಳೆಯುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಸೌತೆ ಕಾಯಿಯನ್ನು ಎಲ್ಲಾ ಭಾಗದಲ್ಲಿಯೂ ಈಗ ಬೆಳೆಯಲಾಗುತ್ತಿದ್ದು, ಎಲ್ಲ ವಾತಾವರಣದಲ್ಲಿಯೂ ಬೆಳೆಯುವಂತಹ ಬೆಳೆಯಾಗಿದೆ. ಈ ಬೆಳೆಯನ್ನು ಕಡಿಮೆ ಖರ್ಚಿನಲ್ಲಿ ಮಾಡಬಹುದಾಗಿರುವುದರಿಂದ ಇದನ್ನು ಕಡಿಮೆ ಕಾರ್ಮಿಕರಿದ್ದರೂ ಕೂಡ ಬೆಳೆಯಬಹುದಾಗಿದೆ.

ಆಸಕ್ತರು ಈ ಬೆಳೆಯನ್ನು ಬೆಳೆದು ಹೆಚ್ಚು ಲಾಭ ಗಳಿಸಬಹುದು, ಸಾಂಬಾರ್ ಸೌತೆಕಾಯಿ ಬೆಳೆಯಬೇಕು ಎಂದಿರುವವರು ಈ ವೀಡಿಯೋವನ್ನ ತಪ್ಪದೇ ನೋಡಿ. ಸ್ನೇಹಿತರಿಗೆ ಶೇರ್ ಮಾಡಿ.

Please follow and like us:
0
http://bp9news.com/wp-content/uploads/2018/04/sambar-cucumber-cultivation-1024x576.jpeghttp://bp9news.com/wp-content/uploads/2018/04/sambar-cucumber-cultivation-150x150.jpegBP9 Bureauಕೃಷಿಕೃಷಿ: ಕರಾವಳಿ ಭಾಗದ ಸಾಂಬರ್ ಸೌತೆಕಾಯಿಯನ್ನು ಕೇವಲ ಕರಾವಳಿ ಭಾಗದಲ್ಲಿ ಮಾತ್ರವಲ್ಲ ಅದನ್ನು ಬಯಲು ಸೀಮೆಯಲ್ಲಿಯೂ ಬೆಳೆಯಬಹುದು ಎಂದು ರೈತರೊಬ್ಬರು ತೋರಿಸಕೊಟ್ಟಿದ್ದು ಅವರು ಬೆಳೆದಿರುವ ಸೌತೆಕಾಯಿ ಕರ್ನಾಟಕದ ನಾನಾ ಭಾಗಗಳಿಗೆ ಮಾರಾಟವಾಗುತ್ತಿವೆ. ಈ ಸಾಂಬಾರ್ ಸೌತೆಕಾಯಿಯನ್ನು ಬೆಳೆಯುವುದರ ಮೂಲಕ ಬದುಕನ್ನು ಕಟ್ಟಿಕೊಂಡ ರೈತ ಕುಟುಂಬ ಸಾಂಬರ್ ಸೌತೆಕಾಯಿಯನ್ನು ಬೆಳೆಯುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸೌತೆ ಕಾಯಿಯನ್ನು ಎಲ್ಲಾ ಭಾಗದಲ್ಲಿಯೂ ಈಗ ಬೆಳೆಯಲಾಗುತ್ತಿದ್ದು, ಎಲ್ಲ ವಾತಾವರಣದಲ್ಲಿಯೂ ಬೆಳೆಯುವಂತಹ ಬೆಳೆಯಾಗಿದೆ....Kannada News Portal