ಮಂಡ್ಯ : ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಮಾಧಿ ಬಳಿ ಪುತ್ರ ದರ್ಶನ್ ಪುಟ್ಟಣ್ಣಯ್ಯ ತಂದೆಯವರ ಹಲವಾರು ಕನಸುಗಳನ್ನು ಈಡೇರಿಸಲು ಶ್ರಮೀಸುತ್ತೇನೆ ಎಂದು ಶಪಥಗೈದಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನಾನೂ ಎಲ್ಲಿಗೂ ಹೋಗೋದಿಲ್ಲ, ನಿಮ್ಮಗಳ ಜೊತೆಯೇ ಸದಾ ಕಾಲ ಇರ್ತೀನಿ, ನಿಮಗಾಗಿ ಕೆಲಸ ಮಾಡ್ತೀನಿ, ದುಡೀತೀನಿ ತಂದೆಯವರ ಹಲವಾರು ಕನಸು ಈಡೇರಿಸಲು ಪಣ ತೊಟ್ಟಿದ್ದೇನೆ. ರೈತ ಹೋರಾಟಕ್ಕೆ ಹಾಗು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸ್ತೀನಿ,ಹೊಸ ಆಲೋಚನೆಗಳೊಂದಿಗೆ ನಿಮ್ಮ ಸೇವೆ ಮಾಡ್ತೀನಿ ಎಂದು ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯನವರ ಪುತ್ರ ದರ್ಶನ್ ಶಪಥ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/State-5-Darshan-Puttannaiah-1.jpghttp://bp9news.com/wp-content/uploads/2018/05/State-5-Darshan-Puttannaiah-1-150x150.jpgPolitical Bureauಪ್ರಮುಖಮಂಡ್ಯರಾಜಕೀಯFather of the farmer leader KS Puttannaiah's father swears !!!ಮಂಡ್ಯ : ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಮಾಧಿ ಬಳಿ ಪುತ್ರ ದರ್ಶನ್ ಪುಟ್ಟಣ್ಣಯ್ಯ ತಂದೆಯವರ ಹಲವಾರು ಕನಸುಗಳನ್ನು ಈಡೇರಿಸಲು ಶ್ರಮೀಸುತ್ತೇನೆ ಎಂದು ಶಪಥಗೈದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನಾನೂ ಎಲ್ಲಿಗೂ ಹೋಗೋದಿಲ್ಲ, ನಿಮ್ಮಗಳ ಜೊತೆಯೇ ಸದಾ ಕಾಲ ಇರ್ತೀನಿ, ನಿಮಗಾಗಿ ಕೆಲಸ ಮಾಡ್ತೀನಿ, ದುಡೀತೀನಿ ತಂದೆಯವರ ಹಲವಾರು ಕನಸು ಈಡೇರಿಸಲು ಪಣ ತೊಟ್ಟಿದ್ದೇನೆ. ರೈತ ಹೋರಾಟಕ್ಕೆ ಹಾಗು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸ್ತೀನಿ,ಹೊಸ ಆಲೋಚನೆಗಳೊಂದಿಗೆ ನಿಮ್ಮ ಸೇವೆ...Kannada News Portal