ಹಾಸನ :   ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ  ಮೃತಪಟ್ಟಿದ್ದು ಒಬ್ಬನಿಗೆ ತೀವ್ರ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೆಂಗಳೂರು ರಸ್ತೆಯ ಸೋಲೂರಿನಲ್ಲಿ ನಡೆದಿದೆ.

ರಾಜು  ಮತ್ತು ಅರುಣ ಎಂಬುವವರೇ ಅಪಘಾತದಲ್ಲಿ ಮೃತಪಟ್ಟವರೆಂದು ತಿಳಿದುಬಂದಿದೆ ಇಬ್ಬರು ಬಸವರಾಳು ಗ್ರಾಮದ ನಿವಾಸಿಗಳಾಗಿದ್ದು, ಆತ್ಮೀಯ ಸ್ನ.ಏಹಿತರಾಗಿದ್ದರೆಂದು ತಿಳಿದು ಬಂದಿದೆ. ನಿನ್ನೆ ಸುಮಾರು ರಾತ್ರಿ 11:30 ಕ್ಕೆ ಮೂರು ಮಂದಿ ಪ್ರಯಾಣ ಮಾಡುಯತ್ತಿದ್ದ ಕಾರು ಆಯತಪ್ಪಿ ಉರುಳಿದ್ದು,   ಈ  ದುರ್ಘಟನೆಗೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇನ್ನು ಘಟನೆಯಲ್ಲಿ ಅಮಾವಸ್ಯೆ ಎಂಬಾತನಿಗೆ ತೀವ್ರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-20-at-13.35.16-e1526804636306.jpeghttp://bp9news.com/wp-content/uploads/2018/05/WhatsApp-Image-2018-05-20-at-13.35.16-e1526804636306-150x150.jpegBP9 Bureauಹಾಸನಹಾಸನ :   ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲಿಯೇ  ಮೃತಪಟ್ಟಿದ್ದು ಒಬ್ಬನಿಗೆ ತೀವ್ರ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೆಂಗಳೂರು ರಸ್ತೆಯ ಸೋಲೂರಿನಲ್ಲಿ ನಡೆದಿದೆ. ರಾಜು  ಮತ್ತು ಅರುಣ ಎಂಬುವವರೇ ಅಪಘಾತದಲ್ಲಿ ಮೃತಪಟ್ಟವರೆಂದು ತಿಳಿದುಬಂದಿದೆ ಇಬ್ಬರು ಬಸವರಾಳು ಗ್ರಾಮದ ನಿವಾಸಿಗಳಾಗಿದ್ದು, ಆತ್ಮೀಯ ಸ್ನ.ಏಹಿತರಾಗಿದ್ದರೆಂದು ತಿಳಿದು ಬಂದಿದೆ. ನಿನ್ನೆ ಸುಮಾರು ರಾತ್ರಿ 11:30 ಕ್ಕೆ ಮೂರು ಮಂದಿ ಪ್ರಯಾಣ ಮಾಡುಯತ್ತಿದ್ದ ಕಾರು ಆಯತಪ್ಪಿ ಉರುಳಿದ್ದು,   ಈ  ದುರ್ಘಟನೆಗೆ ಸಂಭವಿಸಿದೆ ಎಂದು ತಿಳಿದು...Kannada News Portal