ಬೆಂಗಳೂರು : ಅಮೆರಿಕದ ಮಯಾಮಿಯಲ್ಲಿ 20ರ ಹರೆಯದ ರಾಪರ್‌ ಜಹೆಸಹ್‌ ಅನ್‌ಫ್ರಾಯ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವುದಾಗಿ ವರದಿಯಾಗಿದೆ.

ಈ ಘಟನೆ ಸೋಮವಾರ ನಡೆದಿದ್ದು. ಆಗ ಜಹೆಸಹ್‌ ಅವರು ಮಯಾಮಿಯಲ್ಲಿನ ಮೋಟಾರ್‌ ಸೈಕಲ್‌ ಅಂಗಡಿಯೊಂದರಲ್ಲಿ ಇದ್ದರು. ಅವನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿ ತಿಳಿಸಿದೆ.

ಈ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ಜಹೆಸಹ್‌ ಅವರನ್ನು ಗುಂಡಿಕ್ಕಿ ಕೊಂದ ಗುಂಪಿನವರಿಗೆ ಹಲವು ಕಲಾವಿದರೊಂದಿಗೆ ವೈಷಮ್ಯ ಇದೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/06/Become-a-Better-Rapper-Step-12-1.jpghttp://bp9news.com/wp-content/uploads/2018/06/Become-a-Better-Rapper-Step-12-1-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖಸಿನಿಮಾFiring on rapper Jesse Unfroyಬೆಂಗಳೂರು : ಅಮೆರಿಕದ ಮಯಾಮಿಯಲ್ಲಿ 20ರ ಹರೆಯದ ರಾಪರ್‌ ಜಹೆಸಹ್‌ ಅನ್‌ಫ್ರಾಯ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿರುವುದಾಗಿ ವರದಿಯಾಗಿದೆ. ಈ ಘಟನೆ ಸೋಮವಾರ ನಡೆದಿದ್ದು. ಆಗ ಜಹೆಸಹ್‌ ಅವರು ಮಯಾಮಿಯಲ್ಲಿನ ಮೋಟಾರ್‌ ಸೈಕಲ್‌ ಅಂಗಡಿಯೊಂದರಲ್ಲಿ ಇದ್ದರು. ಅವನ್ನು ಬಂದೂಕುಧಾರಿಯೊಬ್ಬ ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿ ತಿಳಿಸಿದೆ. ಈ ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಆದರೆ ಜಹೆಸಹ್‌ ಅವರನ್ನು ಗುಂಡಿಕ್ಕಿ ಕೊಂದ ಗುಂಪಿನವರಿಗೆ ಹಲವು ಕಲಾವಿದರೊಂದಿಗೆ ವೈಷಮ್ಯ ಇದೆ ಎನ್ನಲಾಗಿದೆ. var domain = (window.location...Kannada News Portal