ಐಎಎಸ್​ ಅಧಿಕಾರಿ  ಕೆ. ಶಿವರಾಂ ಹುಟ್ಟುಹಬ್ಬದ ಪ್ರಯುಕ್ತ ಅಮೋಘ ವರ್ಷ ಕೋಚಿಂಗ್​ ಸೆಂಟರ್​ ವತಿಯಿಂದ ಕೆಎಎಸ್​,ಎಫ್​ಡಿಎ,ಪಿಎಸ್​ಐ, ಗ್ರೂಪ್​ ಸಿ  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುಂತೆ 3 ದಿನಗಳ ಕಾಲ ಉಚಿತ ಮಾನಸಿಕ ಸಾಮರ್ಥ್ಯ (Mental ability classes) ತರಗತಿಗಳನ್ನು ವಾಸವಿ ಕಾಲೇಜ್​, ಮನುವನ, ವಿಜಯನಗರದಲ್ಲಿ ನಡೆಸಲಾಗುತ್ತಿದೆ.

ಹೀಗಾಗಲೇ ಕೆಎಎಸ್, ಐಎಎಸ್​, ಸ್ಪರ್ಧಾರ್ಥಿಗಳಿಗೆ ತರಬೇತಿ ನೀಡಿರುವ  ​ಅನುಭವೀ ಪ್ರಾಧ್ಯಾಪಕರಾದ ರೇವಣ್ಣ ಸಿ.ಎಸ್​ ಅವರಿಂದ ಇದೇ 15.16.17 ರಂದು ಸಮಯ 10 ಗಂಟೆಗೆ  ತರಬೇತಿ ತರಗತಿ ಅರಂಭವಾಗಲಿದ್ದು ಹೆಚ್ಚಿನ ಮಾಹಿತಿಗಾಗಿ ಮೇಲ್ಕಂಡ ದೂರವಾಣಿ ಸಂಖ್ಯೆಯನ್ನು ಸಂರ್ಕಿಸಲು ಕೋರಲಾಗಿದೆ. ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ  ಉಚಿತ  ಸ್ಪರ್ಧಾತ್ಮಕ  ಕೋಚಿಂಗ್​ ತರಗತಿಗಳನ್ನು ಸದುಪಯೋಗಪಡಿಸಿಕೊಳ್ಳಲುಈ ಮೂಲಕ ತಿಳಿಸಲಾಗಿದೆ.

Please follow and like us:
0
http://bp9news.com/wp-content/uploads/2017/12/8d8d492b-a7c8-46a3-b965-f4aca06b6201.jpghttp://bp9news.com/wp-content/uploads/2017/12/8d8d492b-a7c8-46a3-b965-f4aca06b6201-150x150.jpgBP9 Bureauಉದ್ಯೋಗಬೆಂಗಳೂರು   ಐಎಎಸ್​ ಅಧಿಕಾರಿ  ಕೆ. ಶಿವರಾಂ ಹುಟ್ಟುಹಬ್ಬದ ಪ್ರಯುಕ್ತ ಅಮೋಘ ವರ್ಷ ಕೋಚಿಂಗ್​ ಸೆಂಟರ್​ ವತಿಯಿಂದ ಕೆಎಎಸ್​,ಎಫ್​ಡಿಎ,ಪಿಎಸ್​ಐ, ಗ್ರೂಪ್​ ಸಿ  ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುಂತೆ 3 ದಿನಗಳ ಕಾಲ ಉಚಿತ ಮಾನಸಿಕ ಸಾಮರ್ಥ್ಯ (Mental ability classes) ತರಗತಿಗಳನ್ನು ವಾಸವಿ ಕಾಲೇಜ್​, ಮನುವನ, ವಿಜಯನಗರದಲ್ಲಿ ನಡೆಸಲಾಗುತ್ತಿದೆ. ಹೀಗಾಗಲೇ ಕೆಎಎಸ್, ಐಎಎಸ್​, ಸ್ಪರ್ಧಾರ್ಥಿಗಳಿಗೆ ತರಬೇತಿ ನೀಡಿರುವ  ​ಅನುಭವೀ ಪ್ರಾಧ್ಯಾಪಕರಾದ ರೇವಣ್ಣ ಸಿ.ಎಸ್​ ಅವರಿಂದ ಇದೇ 15.16.17 ರಂದು ಸಮಯ 10 ಗಂಟೆಗೆ  ತರಬೇತಿ...Kannada News Portal